Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

Samantha | Akkineni Akhil: ನಟಿ ಸಮಂತಾ ರುತ್ ಪ್ರಭು ಹಾಗೂ ನಾಗ ಚೈತನ್ಯ ಜೊತೆ ವಿಚ್ಛೇದನದ ಬಳಿಕ ಅಕ್ಕಿನೇನಿ ಫ್ಯಾಮಿಲಿ ಜೊತೆ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ. ನಾಗ ಚೈತನ್ಯ ತಮ್ಮ ಅಖಿಲ್ ಅಕ್ಕಿನೇನಿಗೆ ಸಮಂತಾ ತುಂಬಾ ಹತ್ತಿರವಾಗಿದ್ದರು. ಈಗಲೂ ಸಮಂತಾ ಅಖಿಲ್ ಸಂಪರ್ಕದಲ್ಲಿದ್ದಾರೆ.

First published:

  • 18

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ಸಮಂತಾ ಅಕ್ಕಿನೇನಿ ನಾಗ ಚೈತನ್ಯಗೆ ವಿಚ್ಛೇದನ ನೀಡಿ ಕುಟುಂಬದಿಂದ ದೂರ ಉಳಿದಿದ್ದಾರೆ. ಒಮ್ಮೆ ಪ್ರೀತಿಸಿ ಮದುವೆಯಾಗಿ ಟಾಲಿವುಡ್​ನ ಮೋಸ್ಟ್ ಬ್ಯೂಟಿಫುಲ್ ಜೋಡಿಯಾಗಿ ಕ್ರೇಜ್ ಹುಟ್ಟು ಹಾಕಿದ್ದ ಈ ಜೋಡಿ ಇದೀಗ ಬೇರ್ಪಟ್ಟಿದ್ದಾರೆ. ಅಂದಿನಿಂದ ಸಮಂತಾಗೆ ಸಂಬಂಧಿಸಿದ ಹಲವು ವಿಷಯಗಳು ವೈರಲ್ ಆಗುತ್ತಿವೆ.

    MORE
    GALLERIES

  • 28

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ನಾಗ ಚೈತನ್ಯ ಅವರಿಂದ ದೂರವಾದ ಸಮಂತಾ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುವ ಪ್ಲಾನ್ ಮಾಡಿಕೊಂಡಿದ್ದಾರೆ. ಸ್ಯಾಮ್, ಅಕ್ಕಿನೇನಿ ನಾಗ ಚೈತನ್ಯ ಅವರ ಸಹೋದರ ಅಖಿಲ್ ಜೊತೆ ತಮ್ಮ ಉತ್ತಮ ಸಂಬಂಧವನ್ನು ಮುಂದುವರೆಸಿದ್ದಾರೆ.

    MORE
    GALLERIES

  • 38

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ಈ ಹಿಂದೆ ನಟಿ ಸಮಂತಾ ಹುಟ್ಟುಹಬ್ಬಕ್ಕೆ ಅಖಿಲ್ ಅಕ್ಕಿನೇನಿ ವಿಶ್ ಮಾಡಿದ್ದರು. ಇದೀಗ ಸಮಂತಾ ಕೂಡ ಅನಿಖ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

    MORE
    GALLERIES

  • 48

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ಅಖಿಲ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸಮಂತಾ, ನಿಖಿಲ್ ಹೊಸ ಸಿನಿಮಾ ಏಜೆಂಟ್ ಸಿನಿಮಾಗೂ ವಿಶ್ ಮಾಡಿದ್ದಾರೆ. ಅಕ್ಕಿನೇನಿ ಅವರ 'ಲಾಟ್ಸ್ ಆಫ್ ಲವ್' ಟ್ಯಾಗ್ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 58

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ಅಕ್ಕಿನೇನಿ ನಾಗ ಚೈತನ್ಯ ಜೊತೆ ಭಿನ್ನಾಭಿಪ್ರಾಯಗಳಿದ್ದರೂ, ಅವರ ಕುಟುಂಬದೊಂದಿಗೆ ಸಮಂತಾ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂಬುದು ಈ ಪೋಸ್ಟ್ ಸ್ಪಷ್ಟಪಡಿಸಿದೆ. ಇನ್ನೂ ಕೆಲವರು ಚೈತೂ ಜೊತೆ ವಿಚ್ಛೇದನದ ನಂತರ ಅಖಿಲ್ ಜೊತೆ ಬೆಸ್ಟ್ ರಿಲೇಶನ್ ಶಿಪ್ ಮುಂದುವರೆಸಿದ್ದು ದೊಡ್ಡ ಟ್ವಿಸ್ಟ್ ಎಂದಿದ್ದಾರೆ.

    MORE
    GALLERIES

  • 68

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ಅಕ್ಕಿನೇನಿ ಅಖಿಲ್ ಅವರ ಹೊಸ ಸಿನಿಮಾ ಏಜೆಂಟ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರಕ್ಕಾಗಿ ಅಖಿಲ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಈ ಸಿನಿಮಾ ಏಪ್ರಿಲ್ 28 ರಂದು ರಿಲೀಸ್ ಆಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

    MORE
    GALLERIES

  • 78

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ಸ್ಪೈ ಥ್ರಿಲ್ಲರ್ ಆಗಿ ಮೂಡಿಬರಲಿರುವ ಈ ಚಿತ್ರಕ್ಕೆ ವಕ್ಕಂತಂ ವಂಶಿ ಕಥೆ ಬರೆದಿದ್ದಾರೆ. ಇದನ್ನು ಎಕೆ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಾಮಬ್ರಹಂ ಸುಂಕರ ಮತ್ತು ಸುರೇಂದರ್ ರೆಡ್ಡಿ ಅವರು ಜಂಟಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿದೆ.

    MORE
    GALLERIES

  • 88

    Samantha: ಅಕ್ಕಿನೇನಿ ಫ್ಯಾಮಿಲಿ ಮೇಲೆ ಸ್ಯಾಮ್​​ಗೆ ಸಿಕ್ಕಾಪಟ್ಟೆ ಲವ್! ವಿಚ್ಛೇದನದ ನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್!

    ಸಮಂತಾ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ‘ಶಾಕುಂತಲಂ’ ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

    MORE
    GALLERIES