Samantha: ಕ್ರಿಕೆಟ್ ಸ್ಟೇಡಿಯಂನಲ್ಲೂ ಸಮಂತಾ ಕ್ರೇಜ್; ಊ ಅಂಟಾವಾ ಮಾವ ಹಾಡಿಗೆ ಸಖತ್ ಸ್ಟೆಪ್

ಸಮಂತಾ, ಟಾಲಿವುಡ್ ನ ನಂಬರ್ ಒನ್ ನಾಯಕಿ. ಇವರು ಮದುವೆ ಮತ್ತು ವಿಚ್ಛೇದನ ಬಳಿಕ ವೃತ್ತಿಜೀವನದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲೂ ಸಮಂತಾ ತಮ್ಮ ಹವಾ ಸೃಷ್ಟಿ ಮಾಡಿದ್ದಾರೆ. ಸಮಂತಾಗೆ ಸಾಲು ಸಾಲು ಆಫರ್ ಗಳು ಬರ್ತಿದೆ. ಸಮಂತಾ ಅವರ ಇತ್ತೀಚಿನ ಹಾಡೊಂದು ಕ್ರಿಕೆಟ್ ಸ್ಟೇಡಿಯಂನಲ್ಲೂ ಸದ್ದು ಮಾಡಿದೆ.

First published: