Samantha: ಗ್ಲಾಮರ್ ಶೋ, ಲಿಪ್ ಲಾಕ್ ಸೀನ್​ಗಳಿಂದ ಸ್ಯಾಮ್ ದೂರ! ಸಮಂತಾ ಶಾಕಿಂಗ್ ನಿರ್ಧಾರ!

ಸದ್ಯ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಂಬರ್ ಒನ್ ನಾಯಕಿ ಸಮಂತಾ. ಇವರು ಹಲವು ಭಾಷೆಗಳಲ್ಲಿ ಸತತವಾಗಿ ಸಿನಿಮಾ ಮಾಡುತ್ತಲೇ ಇದ್ದಾರೆ. ಟಾಲಿವುಡ್ ನಟ ನಾಗ ಚೈತನ್ಯಗೆ ವಿಚ್ಛೇದನ ನೀಡಿದ ನಂತರ ಸ್ಯಾಮ್ ತನ್ನ ವೇಗವನ್ನು ಹೆಚ್ಚಿಸಿಕೊಂಡರು. ಸತತವಾಗಿ ಸಿನಿಮಾ ಮಾಡಿ, ಹಾಟ್ ಫೋಟೋ ಶೂಟ್ ಮಾಡಿ ಅಭಿಮಾನಿಗಳಲ್ಲಿ ಬಿಸಿ ಹೆಚ್ಚಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಸ್ಯಾಮ್ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಹರಿದಾಡ್ತಿದೆ.

First published: