Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

Samantha Naga Chaitanya Majili: ನಾಗ ಚೈತನ್ಯ ಜೊತೆ 'ಮಜಿಲಿ' ಸಿನಿಮಾ ಮಾಡಿದ್ದ ಸಮಂತಾ ಇತ್ತೀಚೆಗೆ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಹಳೇ ನೆನಪುಗಳನ್ನು ಹಂಚಿಕೊಂಡಿರುವ ಸಮಂತಾ, ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.

First published:

  • 19

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಸಮಂತಾ-ನಾಗ ಚೈತನ್ಯ ವಿಚ್ಛೇದನ ಬಳಿಕ ಅನೇಕ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರಿಬ್ಬರ ವಿಚ್ಛೇದನದ ಸುದ್ದಿ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯತ್ತಲೇ ಇದೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಸಮಂತಾ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

    MORE
    GALLERIES

  • 29

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಏ ಮಾಯಾ ಚೇಸಾವೆ ಚಿತ್ರದ ಮೂಲಕ ಆತ್ಮೀಯರಾದ ನಾಗ ಚೈತನ್ಯ-ಸಮಂತಾ, ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದರು. ಕೆಲವು ವರ್ಷಗಳ ಕಾಲ ವೈವಾಹಿಕ ಜೀವನವನ್ನು ಆನಂದಿಸಿದ ಅವರು ಅನಿರೀಕ್ಷಿತವಾಗಿ ವಿಚ್ಛೇದನವನ್ನು ಘೋಷಿಸಿದ್ದಾರೆ.

    MORE
    GALLERIES

  • 39

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಮದುವೆಯ ನಂತರ ಸಮಂತಾ-ಅಕ್ಕಿನೇನಿ ನಾಗ ಚೈತನ್ಯ ಒಟ್ಟಾಗಿ ಮಜಿಲಿ ಸಿನಿಮಾ ಮಾಡಿದ್ದರು. ಶಿವ ನಿರ್ವಾಣ ನಿರ್ದೇಶನದ ಈ ಪ್ರೇಮಕಥೆಯ ಚಿತ್ರ 2019 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಚೈತು ಹಾಗೂ ಸ್ಯಾಮ್ ದಂಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ನಿಜ ಜೀವನದ ಜೋಡಿ ಬೆಳ್ಳಿತೆರೆ ಜೋಡಿಯಾಗಿ ಫುಲ್ ಮಾರ್ಕ್ಸ್ ಪಡೆದ್ರು.

    MORE
    GALLERIES

  • 49

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಮಜಿಲಿ ಸಿನಿಮಾ ಬಿಡುಗಡೆಯಾಗಿ 4 ವರ್ಷಗಳೇ ಕಳೆದಿವೆ. ಈ ಸಂದರ್ಭದಲ್ಲಿ ಸಮಂತಾ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡು ಇಂಟ್ರೆಸ್ಟಿಂಗ್ ಪೋಸ್ಟ್ ಮಾಡಿದ್ದಾರೆ. ಮಜಿಲಿ ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 59

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಸಮಂತಾ ಅವರು ಶಿವ ನಿರ್ವಾಣ ಅವರೊಂದಿಗೆ 'ಮಜಿಲಿ' ಸೆಟ್​ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಶ್ರಾವಣಿಯಂತಹ ಪಾತ್ರ ನೀಡಿದ್ದಕ್ಕೆ ಐ ಲವ್ ಯೂ ಶಿವ ನಿರ್ವಾಣ ಎಂದು ತಿಳಿಸಿದ್ದಾರೆ.

    MORE
    GALLERIES

  • 69

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಮೊನ್ನೆಯಷ್ಟೇ ಈ ಚಿತ್ರ ಇಂಡಸ್ಟ್ರಿಯಲ್ಲಿ 13 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಾಗ ಚೈತನ್ಯ ಮತ್ತು ಸಮಂತಾ ಹಾಕಿದ ಪೋಸ್ಟ್​ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ವಿಚ್ಛೇದನದ ನಂತರ ನಾಗ ಚೈತನ್ಯ ಮೊದಲ ಬಾರಿಗೆ ಸಮಂತಾ ಫೋಟೋವನ್ನು ಹಂಚಿಕೊಂಡಿದ್ದರು.

    MORE
    GALLERIES

  • 79

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಆದರೆ ಆಗಲೂ ಸಮಂತಾ ಎಲ್ಲೂ ನಾಗ ಚೈತನ್ಯ ಫೋಟೋ ಇರದಂತೆ ಎಚ್ಚರ ವಹಿಸಿದ್ದಾರೆ. ಇತ್ತೀಚೆಗಷ್ಟೇ ನಾಗ ಚೈತನ್ಯ-ಶೋಭಿತಾ ಧೂಳಿಪಳ್ಳ ಡೇಟಿಂಗ್ ವಿಚಾರವಾಗಿ ತಾನು ಪ್ರತಿಕ್ರಿಯಿಸಿದ ಸುದ್ದಿಯನ್ನು ಅವರು ನಿರಾಕರಿಸಿದ್ದರು.

    MORE
    GALLERIES

  • 89

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗ ಚೈತನ್ಯ- ಸಮಂತಾ 2017ರಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಈ ಜೋಡಿಯ ಅನಿರೀಕ್ಷಿತ ಬ್ರೇಕಪ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಆಗಿತ್ತು. ಅಕ್ಟೋಬರ್ 2, 2021 ರಂದು ಸಮಂತಾ ತಮ್ಮ ಪ್ರತ್ಯೇಕತೆಯನ್ನು ಅಧಿಕೃತವಾಗಿ ಘೋಷಿಸಿದರು.

    MORE
    GALLERIES

  • 99

    Samantha: ನಾಗ ಚೈತನ್ಯ ಜೊತೆಗಿನ ಮಜಿಲಿ ನೆನಪುಗಳು, ಐ ಲವ್ ಯೂ ಎಂದ್ರು ಸಮಂತಾ! ಇದಲ್ವಾ ಟ್ವಿಸ್ಟ್ ಅಂದ್ರೆ

    ಪ್ರಸ್ತುತ, ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಸಾಲು ಸಾಲು ಚಿತ್ರಗಳನ್ನು ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಎಷ್ಟೇ ಸಮಸ್ಯೆಗಳು ಎದುರಾದರೂ ಸಮಂತಾ ತಮ್ಮ ವೃತ್ತಿಜೀವನಕ್ಕಾಗಿ ಶ್ರಮಿಸುತ್ತಿದ್ದಾರೆ.

    MORE
    GALLERIES