ರಾಜ್-ಡಿಕೆ ನಿರ್ಮಿಸುತ್ತಿರುವ ಸಿಡಾಟೆಲ್ ವೆಬ್ ಸರಣಿಯ ಶೂಟಿಂಗ್ ಸೆಟ್ನಲ್ಲಿ ಸಮಂತಾ ಇದ್ದಾರೆ. ಹೆಚ್ಚಿನ ಆ್ಯಕ್ಷನ್ ದೃಶ್ಯಗಳೊಂದಿಗೆ ಈ ವೆಬ್ ಸೀರಿಸ್ ನಿರ್ಮಿಸಲಾಗ್ತಿದೆ. ಸಮಂತಾ ಅವರ ಆ್ಯಕ್ಷನ್ ಮೋಡ್ ಅದ್ಭುತವಾಗಿರಲಿದೆ ಎಂದು ವರದಿಯಾಗಿದೆ. ಇದೇ ಸಿನಿಮಾದ ಶೂಟಿಂಗ್ ನಲ್ಲಿ ಸಮಂತಾ ಗಾಯಗೊಂಡಿದ್ದಾರಾ? ಅಥವಾ ಶೂಟಿಂಗ್ ಗಾಗಿ ಈ ರೀತಿ ಮೇಕಪ್ ಮಾಡಿದ್ದಾರಾ ಎಂಬುದು ತಿಳಿಯಬೇಕಿದೆ.