Samantha Ruth Prabhu: ಮತ್ತೆ ಸೂಪರ್ ಸಾಂಗ್​ಗೆ ಸೊಂಟ ಬಳುಕಿಸಲಿದ್ದಾರಂತೆ ಸಮಂತಾ

Samantha Ruth Prabhu: ಸಮಂತಾ ರುತ್ ಪ್ರಭು ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ನಾಗ ಚೈತನ್ಯಗೆ ವಿಚ್ಛೇದನ ನೀಡಿದ ನಂತರ ಇನ್ನೂ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರ ಬಗ್ಗೆ ಯಾವುದೇ ವಿಚಾರವಾಗಲಿ ಸುದ್ದಿಯಾಗುತ್ತದೆ. ಇದೀಗ ಅವರ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ.

First published: