Samantha: ಹಾರರ್ ಸಿನಿಮಾದಲ್ಲಿ ಸಮಂತಾ! ಅಭಿಮಾನಿಗಳನ್ನು ಭಯಪಡಿಸಲು ಎರಡೆರಡು ಪಾತ್ರ!

ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿ ಟೌನ್ ತೆರೆಯ ಮೇಲೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಾರರ್ ಚಿತ್ರದಲ್ಲಿ ಸಮಂತಾ ಅಭಿನಯಿಸುತ್ತಿದ್ದಾರೆ.

First published: