Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

Samantha Ruth Prabhu: ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಸಮಂತಾ-ವಿಜಯ್ ಕಾಂಬಿನೇಷನಲ್ಲಿ ಲವ್​ಸ್ಟೋರಿ ಒಂದು ಶುರುವಾಗಿದೆ. ಖುಷಿ ಸಿನಿಮಾದ ರೊಮ್ಯಾಂಟಿಕ್ ಸ್ಟಿಲ್ಸ್ ವೈರಲ್ ಆಗಿವೆ.

First published:

  • 115

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ಮೇ 9ರಂದು ಖುಷಿ ಸಿನಿಮಾದ ಮೊಲ ಹಾಡು ರಿಲೀಸ್ ಆಗಿದ್ದು ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    MORE
    GALLERIES

  • 215

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಈ ಸಿನಿಮಾದ ಬಹಳಷ್ಟು ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ಹಾಗೂ ವಿಜಯ್ ನಡುವಿನ ರೊಮ್ಯಾಂಟಿಕ ರಿಲೇಷನ್​ಶಿಪ್ ಈ ಹಾಡಿನ ದೃಶ್ಯಗಳಲ್ಲಿ ರಿವೀಲ್ ಆಗಿದೆ.

    MORE
    GALLERIES

  • 315

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಈ ಸಿನಿಮಾದ ಬಹುತೇಕ ದೃಶ್ಯಗಳು ಕಾಶ್ಮೀರದಲ್ಲಿ ಶೂಟಿಂಗ್ ಮಾಡಲಾಗಿದೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಕಣಿವೆ ರಾಜ್ಯದ ಕೆಲವೊಂದು ಸುಂದರ ದೃಶ್ಯಗಳನ್ನು ಈ ಹಾಡಿನಲ್ಲಿ ಕಾಣಬಹುದಾಗಿದೆ.

    MORE
    GALLERIES

  • 415

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಇದರಲ್ಲಿ ಸಮಂತಾ ಅವರ ಮುಸ್ಲಿಂ ಲುಕ್ ಅನ್ನು ಕಾಣಬಹುದು. ನಟಿ ಸಮಂತಾ ರುತ್ ಪ್ರಭು ಇದಕ್ಕಿಂತ ಮೊದಲು ಅಂಜನ್ ಸಿನಿಮಾದಲ್ಲಿ ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಮುಸ್ಲಿಂ ಯುವತಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 515

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಸಮಂತಾ ರುತ್ ಪ್ರಭು ಅವರು ವಿಜಯ್ ದೇವರಕೊಂಡ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ವಿಜಯ್ ಹಾಗೂ ಸಮಂತಾ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

    MORE
    GALLERIES

  • 615

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಸಿನಿಮಾ ನಿರ್ದೇಶಕ ಶಿವ ನಿರ್ವಾಣ ಅವರು ಬಹಳ ಸೂಕ್ಷ್ಮ ಕಾನ್ಸೆಪ್ಟ್ ಒಂದನ್ನು ಸಿನಿಮಾ ಆಗಿ ತೋರಿಸಲಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಮಲಯಾಳಂ ಸಿನಿಮಾ ಹೃದಯಂಗೆ ಸಂಗೀತ ಒದಗಿಸಿದ ಹೇಶಮ್ ಅಬ್ದುಲ್ ವಹಾಬ್ ಅವರು ಸಮಂತಾ ತನ್ನ ಬದುಕಿಗೆ ಎಷ್ಟು ಮುಖ್ಯ ಎಂದು ಹೀರೋ ಹೇಳುವ ಹಾಡೊಂದಕ್ಕೆ ಸಂಗೀತ ಒದಗಿಸಿದ್ದಾರೆ.

    MORE
    GALLERIES

  • 715

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಖುಷಿ ಸಿನಿಮಾವನ್ನು 2019ರಲ್ಲಿ ಅನೌನ್ಸ್ ಮಾಡಲಾಯಿತು. ಆದರೆ ಕೊರೋನಾ ಹಾಗೂ ಸಮಂತಾ ಅವರ ಇತರ ಕೆಲಸಗಳಿಂದಾಗಿ ಈ ಸಿನಿಮಾ ತಡವಾಯಿತು.

    MORE
    GALLERIES

  • 815

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಸಿನಿಮಾ ಶೂಟಿಂಗ್ ಆರಂಭವಾಗುವ ಮೊದಲು ಸಮಂತಾ ವಿಜಯ ದೇವರಕೊಂಡ ಅವರ ಅಭಿಮಾನಿಗಳಲ್ಲಿ ತಡವಾಗಿದ್ದಕ್ಕಾಗಿ ಕ್ಷಮೆ ಕೇಳಿದರು.

    MORE
    GALLERIES

  • 915

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಸಮಂತಾ ಹಾಗೂ ದೇವರಕೊಂಡ ಅವರನ್ನು ಹೊರತುಪಡಿಸಿ ವೆನ್ನಿಲಾ ಕಿಶೋರ್, ಜಯರಾಮ್, ಸಚಿನ ಕೆಡೆಕಾರ್, ಮುರಳಿ ಶರ್ಮಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 2ರಂದು ರಿಲೀಸ್ ಆಗಲಿದೆ.

    MORE
    GALLERIES

  • 1015

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಈ ಸಿನಿಮಾ ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರಿಗೂ ತುಂಬಾ ಮುಖ್ಯವಾಗಿದೆ. ಸಮಂತಾ ಅವರ ಶಾಕುಂತಲಂ ಸಿನಿಮಾ ಫ್ಲಾಪ್ ಆಯಿತು. ಇತ್ತ ವಿಜಯ್ ದೇವರಕೊಂಡ ಅವರಿಗೆ ಅವರ ಮೊದಲ ಬಾಲಿವುಡ್ ಸಿನಿಮಾ ಫ್ಲಾಪ್ ಆಯಿತು. ಹಾಗಾಗಿ ಇವರಿಬ್ಬರೂ ಖುಷಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES

  • 1115

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಲೈಗರ್ ಸಿನಿಮಾದಲ್ಲಂತೂ ಸಿನಿಮಾಗೆ ಹಾಕಿದ ಬಂಡವಾಳ ಕೂಡಾ ಮರಳಿ ಸಿಕ್ಕಿರಲಿಲ್ಲ. ಹಾಗಾಗಿ ಇಬ್ಬರು ಸ್ಟಾರ್ ಕಲಾವಿದರ ಅಭಿಮಾನಿಗಳು ಖುಷಿ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES

  • 1215

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಸಮಂತಾ ಹಾಗೂ ವಿಜಯ್ ದೇವರಕೊಂಡ ನಡುವಿನ ಸರಳ ಪ್ರೇಮಕಥೆಯ ಗ್ಲಿಂಪ್ಸ್ ವಿಡಿಯೋ ಸಾಂಗ್​ನಲ್ಲಿ ಕಂಡುಬಂದಿದೆ. ಈ ಸಿನಿಮಾದಲ್ಲಿ ಮತ್ತೊಮ್ಮೆ ಅಂತರ್​ ಧರ್ಮೀಯ ಲವ್​ಸ್ಟೋರಿ ಸಿಗಲಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

    MORE
    GALLERIES

  • 1315

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಈ ಹಾಡಿನಲ್ಲಿ ಸಮಂತಾ ನಮಾಜು ಮಾಡುವಾಗ ಪಕ್ಕದಲ್ಲಿಯೇ ಕುಳಿತು ವಿಜಯ್ ದೇವರಕೊಂಡ ಸಮಂತಾರನ್ನೇ ನೋಡುತ್ತಿರುವುದನ್ನು ಕಾಣಬಹುದು. ಈ ದೃಶ್ಯ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 1415

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಹೀರೋ ಆಗಿರುವ ವಿಜಯ್ ದೇವರಕೊಂಡ ತನ್ನ ಪ್ರೇಯಸಿಯಾಗಿರುವ ಸಮಂತಾ ಅವರ ಸೌಂದರ್ಯ ಹೊಗಳಿ ಆಕೆಯನ್ನು ತನ್ನ ರಾಣಿ ಎಂದು ಕರೆದಿದ್ದಾರೆ. ತನ್ನ ಪ್ರೀತಿಯ ಹೆಜ್ಜೆಯನ್ನು ಫಾಲೋ ಮಾಡಿಕೊಂಡು ಬದುಕುತ್ತೇನೆಂದು ಹೀರೋ ಹೇಳುತ್ತಾನೆ. ಈ ಹಾಡು ಹಿಟ್ ಆಗಿದೆ.

    MORE
    GALLERIES

  • 1515

    Samantha Ruth Prabhu: ಹಿಂದೂ-ಮುಸ್ಲಿಂ ಲವ್​ಸ್ಟೋರಿ! ಸಮಂತಾ ಜೊತೆ ವಿಜಯ್ ರೊಮ್ಯಾನ್ಸ್

    ಸಮಂತಾ ಅವರು ಹಿಜಾಬ್ (Hijab) ಧರಿಸಿದ್ದನ್ನು ನೋಡಿ ನೆಟ್ಟಿಗರು ಅಚ್ಚರಿಪಡುತ್ತಿದ್ದಾರೆ. ಅಂತೂ ಈ ಸಿನಿಮಾ ಕೂಡಾ ಒಂದು ಅಂತರ್​ಧರ್ಮೀಯ ಲವ್​ಸ್ಟೋರಿ (Love Story) ಎನ್ನುವ ಹಿಂಟ್ ಸಿಕ್ಕಿದೆ.

    MORE
    GALLERIES