ಟಾಲಿವುಡ್ನಲ್ಲಿ ಛಾಪು ಮೂಡಿಸುತ್ತಿರುವ ಮತ್ತೊಬ್ಬ ನಟಿ ಕೀರ್ತಿ ಸುರೇಶ್. ಕೀರ್ತಿ 2013ರಲ್ಲಿ ನಟನೆಗೆ ಕಾಲಿಟ್ಟಿದ್ದು, ದಕ್ಷಿಣದಲ್ಲಿ ಉದಯೋನ್ಮುಖ ತಾರೆಯಾಗಿ ಮಿಂಚುತ್ತಿದ್ದಾರೆ. 'ಮಹಾನಟಿ', 'ನೇನು ಲೋಕಲ್' ಮತ್ತು 'ರಂಗ್ ದೇ' ನಂತಹ ಅನೇಕ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕೀರ್ತಿ ತನ್ನ ಸಾಂಪ್ರದಾಯಿಕ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಸಾಂಪ್ರದಾಯಿಕ ಉಡುಗೆಗಳಿಗೆ ಟ್ರೆಂಡ್ಸೆಟರ್ ಆಗಿದ್ದಾರೆ.