ಇದೀಗ ಸಮಂತಾ ಒರಾಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ಎಂಬ ಕಂಪನಿಯು ನಮ್ಮ ದೇಶದ ಅತ್ಯಂತ ಜನಪ್ರಿಯ ನಾಯಕಿ ಯಾರು ಎಂದು ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯ ಪ್ರಕಾರ ಸಮಂತಾ ಎಲ್ಲರನ್ನೂ ಅಚ್ಚರಿಗೊಳಿಸಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. ನಂತರದ ಸ್ಥಾನದಲ್ಲಿ ಆಲಿಯಾ ಭಟ್.. ಮೂರನೇ ಸ್ಥಾನದಲ್ಲಿ ನಯನತಾರಾ., ದೀಪಿಕಾ ಪಡುಕೋಣೆ, ಕಾಜಲ್ ಅಗರ್ವಾಲ್, ಕೀರ್ತಿ ಸುರೇಶ್, ಕತ್ರಿನಾ ಕೈಫ್, ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಇದ್ದಾರೆ.