Samantha: ಸದ್ಗುರು ಮಾತಿನಿಂದ ಮನಸ್ಸು ಬದಲಾಯಿಸಿದ ಸಮಂತಾ, ಡೈವೋರ್ಸ್​ ಪಡೆದ ಒಂದೇ ವರ್ಷದಲ್ಲೇ ಮರು ಮದುವೆ?

Samantha Ruth Prabhu: ದಕ್ಷಿಣ ಭಾರತದ ಸ್ಟಾರ್​ ಕಪಲ್​ ಆಗಿದ್ದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ತೆರೆ ಎಳೆದಿದ್ದರು. ಡೈವೋರ್ಸ್​ ಪಡೆದ ಬಳಿಕ ಅನೇಕ ವದಂತಿಗಳೂ ಹಬ್ಬಿದ್ದವು. ಆದರೀಗ ಕಾಫಿ ವಿತ್ ಕರಣ್ 7 ನಲ್ಲಿ ಕಾಣಿಸಿಕೊಂಡ ಸಮಂತಾ ಈಗ ಪ್ರೀತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಅವರು ತಮ್ಮ ಮನಸ್ಸು ಬದಲಾಯಿಸಿಕೊಂಡಿದ್ದಾರಾ? ಸದ್ಯ ಹರಿದಾಡುತ್ತಿರುವ ಗಾಸಿಪ್​ ಏನು ಹೇಳುತ್ತೆ?

First published: