Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

ನಾಗ ಚೈತನ್ಯ ಸಿನಿಮಾ ಬಳಿಕ ನಟಿ ಸಮಂತಾ ಸಖತ್ ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಹಾಗೂ ಸ್ಯಾಮ್ ವಿಚಾರಗಳು ಇನ್ನು ಹಾಟ್ ಟಾಪಿಕ್ ಆಗಿದೆ. ವಿಚ್ಛೇದನದ ಬಳಿ ಸಮಂತಾ ಸಾಲು ಸಾಲು ಸಿನಿಮಾ ಪ್ರಾಜೆಕ್ಟ್​ನಲ್ಲಿ ಬ್ಯುಸಿ ಆಗಿದ್ದಾರೆ.

First published:

 • 18

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ನಂತರ, ಸಮಂತಾ ತಮ್ಮ ವೈಯಕ್ತಿಕ ವಿಚಾರದಿಂದಲೇ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಮ್ ಕೆಲವು ತಿಂಗಳುಗಳ ಕಾಲ ವಿಶ್ರಾಂತಿ ಪಡೆದು ಇದೀಗ ಸಿನಿಮಾ ಸೆಟ್​ಗೆ ಬಂದಿದ್ದಾರೆ.

  MORE
  GALLERIES

 • 28

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ಇದೀಗ ಟಾಲಿವುಡ್ ಸಿನಿಮಾ ‘ಖುಷಿ’ ಚಿತ್ರದ ಶೂಟ್​ನಲ್ಲಿ ಭಾಗಿ ಆಗಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಸಮಂತಾ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ.

  MORE
  GALLERIES

 • 38

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ಸಮಂತಾ ಮತ್ತೆ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇದು ರಿಯಲ್ ಲೈಫ್ ಕಥೆ ಅಲ್ಲ. ರೀಲ್ ಕಥೆಯಲ್ಲಿ ಸಮಂತಾ ಕಲ್ಯಾಣ ನಡೆಯಲಿದೆ. ‘ಖುಷಿ’ ಚಿತ್ರದಲ್ಲಿ ಸಮಂತಾ ಅವರು ಮದುವೆ ಆದ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ.

  MORE
  GALLERIES

 • 48

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ಖುಷಿ ಚಿತ್ರದ ಮೊದಲ ಹಂತದ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿದೆ. 2ನೇ ಹಂತದ ಶೂಟಿಂಗ್ ಈಗ ಮತ್ತೆ ಆರಂಭ ಆಗುತ್ತಿದೆ. ಇತ್ತೀಚಿಗಷ್ಟೇ ಸಿನಿಮಾ ತಂಡ ಸೇರಿದ ಸಮಂತಾರನ್ನು ನಾಯಕ, ನಿರ್ಮಾಪಕರು ಅದ್ಧೂರಿಯಾಗಿಯೇ ಬರಮಾಡಿಕೊಂಡಿದ್ದಾರೆ.

  MORE
  GALLERIES

 • 58

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ಸಮಂತಾ ಅವರು ವಿಜಯ್ ದೇವರಕೊಂಡ ಅವರಿಗೆ ಜೊತೆಯಾಗಿ ‘ಖುಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮಂತಾಗೆ ಅನಾರೋಗ್ಯ ಕಾಡಿದ್ದರಿಂದ ಚಿತ್ರತಂಡಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಇದೀಗ ಮತ್ತೆ ಸಿನಿಮಾ ಶೂಟಿಂಗ್ ಶುರುವಾಗಿದೆ.

  MORE
  GALLERIES

 • 68

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ಗುಣಶೇಖರ್ ನಿರ್ದೇಶನದ ಶಾಕುಂತಲಂ ಚಿತ್ರದ ಮೂಲಕ ಸಮಂತಾ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಈ ಚಿತ್ರ ಫೆಬ್ರವರಿ 17 ರಂದು ಬಿಡುಗಡೆಯಾಗಬೇಕಿತ್ತು ಆದರೆ ಕೆಲವು ಕಾರಣಗಳಿಂದಾಗಿ ಏಪ್ರಿಲ್ 14 ರಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

  MORE
  GALLERIES

 • 78

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ಈ ಸಿನಿಮಾದಲ್ಲಿ ಶಕುಂತಲಾ ಪಾತ್ರದಲ್ಲಿ ಸಮಂತಾ ನಟಿಸಿದ್ದರೆ, ಮಲಯಾಳಂ ಹೀರೋ ದೇವ್ ಮೋಹನ್ ದುಷ್ಯಂತು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ತಮ್ಮ ಸಿನಿ ಜರ್ನಿಯಲ್ಲಿ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಾಕುಂತಲಂ ಸಿನಿಮಾ ಪೌರಾಣಿಕ ಕಥೆ ಆಧರಿಸಿದೆ.

  MORE
  GALLERIES

 • 88

  Samantha: ಮತ್ತೆ ಮದುವೆ ಆಗ್ತಿದ್ದಾರೆ ನಟಿ ಸಮಂತಾ! ಪಕ್ಕಾ ಗೃಹಿಣಿ ಆಗ್ತಾರಂತೆ ಸ್ಯಾಮ್!

  ಸದ್ಯ ಸಮಂತಾ ರಾಜ್ ಮತ್ತು ಡಿಕೆ ಜೊತೆ ಸಿಟಾಡೆಲ್ ವೆಬ್ ಸೀರಿಸ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಆಕೆಯ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ಮತ್ತೆ ಬ್ಯುಸಿ ಆಗಿದ್ದಕ್ಕೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

  MORE
  GALLERIES