Film Stars Childhood Photos: ಇವರು ಯಾರು ಬಲ್ಲಿರೇನು? ಅಂದು ಪುಟಾಣಿಗಳು, ಇಂದು ಸಿನಿ ಸೂಪರ್ ಸ್ಟಾರ್ಸ್!

ಈ ಫೋಟೋದಲ್ಲಿ ಕಾಣಿಸ್ತಿರೋ ಮಕ್ಕಳನ್ನು ನೋಡಿ. ಇವ್ರನ್ನ ಎಲ್ಲೋ ನೋಡಿದ್ದಿವಲ್ಲ ಎನಿಸಬಹುದು. ಇದ್ಯಾರು ಅಂತ ಪ್ರಶ್ನೆ ಮಾಡಬಹುದು, ಇವ್ರು ಅವ್ರೇ ಅಂತ ಖಂಡಿತವಾಗಿ ಹೇಳಬಹುದು! ಹೌದು, ಇದು ಸಿನಿ ಸೂಪರ್‌ ಸ್ಟಾರ್‌ಗಳ ಬಾಲ್ಯದ ಫೋಟೋಗಳು. ನೀವೂ ನೋಡಿ ಕಣ್ತುಂಬಿಕೊಳ್ಳಿ...

First published: