ಟಾಲಿವುಡ್ನ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಮುಂಬರುವ ಸಿನಿಮಾ ಶಾಕುಂತಲಂನ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಟೈಟಲ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ.
2/ 7
ಫ್ಯಾಮಿಲಿ ಮ್ಯಾನ್ 2 ಮೂಲಕ ಒಟಿಟಿಗೆ ಕಾಲಿಟ್ಟಿದ್ದ ಸಮಂತಾ ಅವರು ಮೊದಲ ಸಿನಿಮಾದಲ್ಲಿಯೇ ಭರ್ಜರಿಯಾಗಿ ಸೌಂಡ್ ಮಾಡಿದ್ದರು. ಇದೀಗ ನಟಿ ಸಿಟೆಡಾಲ್ನಲ್ಲಿ ಬಾಲಿವುಡ್ ನಟ ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
3/ 7
ನಟಿಗೆ ಸಿಟೆಡಾಲ್ ಸೆಟ್ನಲ್ಲಿ ಎಲ್ಲರ ಹೆಸರುಗಳೂ ಮರೆತುಹೋಗುತ್ತಿದ್ದವು ಎನ್ನುವುದನ್ನು ನಟಿ ರಿವೀಲ್ ಮಾಡಿದ್ದಾರೆ. ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಅವರು ಈಗ ತಮಗೆ ಇದೇ ಮೊದಲ ಬಾರಿ ಈ ರೀತಿ ಹೆಸರುಗಳನ್ನು ಮರೆತ ಅನುಭವಾಯಿತು ಎಂದಿದ್ದಾರೆ.
4/ 7
ನಟಿ ಸದ್ಯ ತಮ್ಮ ಸಿನಿಮಾ ಶಾಕುಂತಲಂನ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿಸ್ ಮಾಲಿನಿ ಜೊತೆ ಮಾತನಾಡುವ ವೇಳೆ ಸಮಂತಾ ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಸಿಟೆಡಾಲ್ ಶೂಟಿಂಗ್ನ ವೇಳೆ ಗಾಯವಾಗಿದ್ದಾಗಿಯೂ ನಟಿ ತಿಳಿಸಿದ್ದಾರೆ.
5/ 7
ಎರಡರಿಂದ ಮೂರು ಗಂಟೆಗಳ ಕಾಲ ನಾನು ಸೆಟ್ನಲ್ಲಿದ್ದವರ ಹೆಸರುಗಳನ್ನೇ ಮರೆತಿದ್ದೆ. ನಾನು ಯಾರದು, ಒಂದು ನಿಮಿಷ, ಮೊಬೈಲ್ನಲ್ಲಿ ಚೆಕ್ ಮಾಡುತ್ತೇನೆ ಎಂದು ಫೋನ್ ಚೆಕ್ ಮಾಡುತ್ತಿದ್ದೆ. ಈ ರೀತಿ ಹಿಂದೆಂದೂ ಆಗಿರಲಿಲ್ಲ ಎಂದಿದ್ದಾರೆ ನಟಿ.
6/ 7
ಸಮಂತಾ ರುತ್ ಪ್ರಭು ಅವರು ಪುಷ್ಪಾ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆದರು. ಅಲ್ಲು ಅರ್ಜುನ್ ಹಾಗೂ ಸಮಂತಾ ಅವರ ಡ್ಯಾನ್ಸ್ ಸಖತ್ ಸೌಂಡ್ ಮಾಡಿತ್ತು.
7/ 7
ಸಮಂತಾ ಅವರು ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರ ಪೋಸ್ಟರ್ ಕೂಡಾ ಈಗಾಗಲೇ ವೈರಲ್ ಆಗಿದೆ. ಆದರೆ ಸಮಂತಾ ಅನಾರೋಗ್ಯದ ಕಾರಣ ಶೂಟಿಂಗ್ಗೆ ಬ್ರೇಕ್ ಬಿದ್ದಿತ್ತು.
First published:
17
Samantha: ಮಯೋಸಿಟಿಸ್ ಜೊತೆ ಸಮಂತಾರನ್ನು ಕಾಡ್ತಿದ್ಯಾ ಮರೆವಿನ ಕಾಯಿಲೆ?