Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

Samantha Ruth Prabhu: ಸಮಂತಾ ಅವರು 16 ವರ್ಷದವರಿದ್ದಾಗ ಹೇಗಿದ್ದರು ಎನ್ನುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.

First published:

  • 18

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಸಮಂತಾ ಅವರು ಈಗ ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ. ಈಗ ನಾರ್ತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸದ್ದು ಮಾಡುತ್ತಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರ ಫಾಲೋವರ್ಸ್ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

    MORE
    GALLERIES

  • 28

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಸೋಮವಾರ ನಟಿ ವಿಶೇಷವಾದ ಫೋಟೋಸ್ ಶೇರ್ ಮಾಡಿದ್ದಾರೆ. ತಾವು 16 ವರ್ಷದವರಿದ್ದಾಗ ಹೇಗಿದ್ದೆ ಎನ್ನುವ ಫೋಟೋ ಶೇರ್ ಮಾಡಿದ್ದಾರೆ. ಇದು ಸಮಂತಾ ಅವರ ಮಾಡೆಲಿಂಗ್ ದಿನಗಳಲ್ಲಿ ಕ್ಲಿಕ್ ಮಾಡಿದ ಬ್ಲಾಕ್ & ವೈಟ್ ಫೋಟೋ.

    MORE
    GALLERIES

  • 38

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಈ ಫೋಟೋ ನೋಡಿದರೆ ಸಮಂತಾ ಆಗಲೂ ಈಗಲೂ ಬ್ಯೂಟಿ ಎನ್ನುವುದರಲ್ಲಿ ನೋ ಡೌಟ್. ಅಂದು ಕೂಡಾ ಸಮಂತಾ ಇಂದು ಹೇಗೆ ಕಾಣುತ್ತಾರೋ ಥೇಟ್ ಅದೇ ರೀತಿ ಕಾಣುತ್ತಿರುವುದು ವಿಶೇಷ.

    MORE
    GALLERIES

  • 48

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಸಮಂತಾ ಅವರು ಸುಂದರವಾದ ಡ್ರೆಸ್ ಧರಿಸಿ ತಲೆಯ ಮೇಲೆ ಕೈ ಇಟ್ಟು ಪೋಸ್ ಕೊಟ್ಟಿರುವುದನ್ನು ಇಲ್ಲಿ ಕಾಣಬಹುದು. ನಟಿ ಶಾರ್ಟ್ ಡ್ರೆಸ್ ಧರಿಸಿದ್ದರು. ಅವರು ಉದ್ದನೆಯ ಹಾರಗಳನ್ನೂ ಧರಿಸಿದ್ದು ಇಲ್ಲಿ ಕಾಣಬಹುದು.

    MORE
    GALLERIES

  • 58

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಸಮಂತಾ ಸೋಫಾ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಮಂತಾ ಅವರು ಈ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 68

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಸಮಂತಾ ಅವರು ಡಿಗ್ರಿ ಓದುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದ ದಿನದ ಫೋಟೋ ಇದು. ಅವರು ಹಣಕ್ಕಾಗಿ ಮಾಡೆಲಿಂಗ್, ಸೇಲ್ಸ್ ಗರ್ಲ್ ಕೆಲಸವನ್ನೂ ಮಾಡಿದ್ದರು. ಈಗ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.

    MORE
    GALLERIES

  • 78

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಸಮಂತಾ ರುತ್ ಪ್ರಭು ಮುಖ್ಯ ಪಾತ್ರದಲ್ಲಿ ನಟಿಸಿರುವ ಗುಣಶೇಖರ್ ಅವರ ಪೌರಾಣಿಕ ಕಥೆ ಆಧಾರಿತ ಸಿನಿಮಾ ಶಾಕುಂತಲಂ ಬಾಕ್ಸ್ ಆಫೀಸ್​ನಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ತೆಲುಗು ಚಿತ್ರರಂಗದಲ್ಲಿ ಈ ಸಿನಿಮಾ ದೊಡ್ಡ ಫ್ಲಾಪ್ ಮೂವೀಸ್ ಲಿಸ್ಟ್​ಗೆ ಸೇರಲಿದೆ ಎಂದು ಬಾಕ್ಸ್ ಆಫೀಸ್ ಎಕ್ಸ್​ಪರ್ಟ್ಸ್​ ಹೇಳುತ್ತಿದ್ದಾರೆ.

    MORE
    GALLERIES

  • 88

    Samantha Ruth Prabhu: ಹೀಗಿದ್ದೆ ನೋಡಿ! 16 ವರ್ಷದ ಮಾಡೆಲಿಂಗ್ ಫೋಟೋ ಶೇರ್ ಮಾಡಿದ ಸಮಂತಾ

    ಶಾಕುಂತಲಂ ಚಿತ್ರದ ಬಜೆಟ್‌ ಬರೋಬ್ಬರಿ 80 ಕೋಟಿ ರೂಪಾಯಿ. ಏಪ್ರಿಲ್ 14 ರಂದು ಚಿತ್ರಮಂದಿರಕ್ಕೆ ಬಂದ ಈ ಚಿತ್ರ ಐದನೇ ದಿನಕ್ಕೆ ಗಳಿಸಿದ್ದು ಕೇವಲ 50 ಲಕ್ಷ ರೂಪಾಯಿ. ಇದನ್ನು ನೋಡಿದರೆ ಸಿನಿಮಾ ಕೋಟಿಗಳನ್ನು ತಲುಪುವುದೇ ಕಷ್ಟ ಎನ್ನುವಂತಿದೆ.

    MORE
    GALLERIES