ಶಾಕುಂತಲಂ ಚಿತ್ರದ ನಂತರ ಸಮಂತಾ ವಿಜಯ್ ದೇವರಕೊಂಡ ಜೊತೆಗಿನ ಖುಷಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮತ್ತೊಂದೆಡೆ ಲೈಗರ್ ಚಿತ್ರದ ಮೂಲಕ ಫ್ಲಾಪ್ ಆಗಿದ್ದರು. ವಿಜಯ್ ದೇವರಕೊಂಡ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಅಖಾಡಕ್ಕಿಳಿಯಲಿದ್ದಾರೆ. ಖುಷಿ ಚಿತ್ರದ ಮೂಲಕ ಆ ಕಹಿ ನೆನಪುಗಳನ್ನು ಅಳಿಸಿ ಹಾಕಲು ನೋಡುತ್ತಿದ್ದಾರೆ.