Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

ಸಮಂತಾ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಮ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಶೀಘ್ರದಲ್ಲೇ ರಿಲೀಸ್​ಗೆ ರೆಡಿಯಾಗಿದೆ. ಇದೀಗ ಸಮಂತಾ ಹಿಂದಿಯ ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾಗಿದ್ದಾರೆ.

First published:

 • 18

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿ ಸಮಂತಾ ಸಿಟಾಡೆಲ್ ಸೀರಿಸ್ ಮಾಡ್ತಿದ್ದಾರೆ. ಅನಾರೋಗ್ಯದಿಂದ ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದ ಸ್ಯಾಮ್ ಇದೀಗ ಶೂಟಿಂಗ್​ಗೆ ಹಾಜರಾಗಿದ್ದಾರೆ.

  MORE
  GALLERIES

 • 28

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ಸದ್ಯ ಪ್ರೈಮ್ ವಿಡಿಯೋ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫಸ್ಟ್ ಲುಕ್ ಹಂಚಿಕೊಂಡಿದ್ದು ಮಿಷನ್ ಪ್ರಾರಂಭವಾಗಿದೆ. ನಾವು ಸಿಟಾಡೆಲ್​ನ ಭಾರತೀಯ ವರ್ಷನ್ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ.

  MORE
  GALLERIES

 • 38

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ಸಿಟಾಡೆಲ್ ಸೀರಿಸ್ ಫಸ್ಟ್ ಪೋಸ್ಟರ್​ನಲ್ಲಿ ನಟಿ ಸಮಂತಾ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಫಸ್ಟ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

  MORE
  GALLERIES

 • 48

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ಈ ಸೀರಿಸ್​ಗೆ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ ಸೀರಿಸ್​ನಲ್ಲಿ ಸಮಂತಾ ಕೂಡ ನಟಿಸಿದ್ರು. ಸ್ಯಾಮ್ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

  MORE
  GALLERIES

 • 58

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ಸಿಟಾಡೆಲ್ ಸೀರಿಸ್​ನಲ್ಲಿ ತನ್ನ ಪಾತ್ರದ ಬಗ್ಗೆ ಮಾತಾಡಿದ ಸಮಂತಾ, 'ಸಿಟಾಡೆಲ್ ಯೂನಿವರ್ಸ್, ಭಾರತೀಯ ಎಪಿಸೋಡ್​ ಸ್ಕ್ರಿಪ್ಟ್ ನಿಜವಾಗಿಯೂ ನನ್ನನ್ನು ರೋಮಾಂಚನಗೊಳಿಸಿದೆ ಎಂದಿದ್ದಾರೆ.

  MORE
  GALLERIES

 • 68

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ರುಸ್ಸೋ ಬ್ರದರ್ಸ್ ಎಜಿಬಿಒನಿಂದ ರೂಪುಗೊಂಡಿರುವ ಈ ಸೀರಿಸ್​ನಲ್ಲಿ ನಾನು ಒಂದು ಭಾಗವಾಗಿದ್ದು, ವರುಣ್ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

  MORE
  GALLERIES

 • 78

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ಹಾಲಿವುಡ್ಗೆ ಹಾರಿರುವ ಸಮಂತಾ ಇಂಟರ್ ನ್ಯಾಷನಲ್ ಸಿನಿಮಾ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಸಮಂತಾ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

  MORE
  GALLERIES

 • 88

  Samantha-Citadel: ಸಿಟಾಡೆಲ್ ಸೀರಿಸ್ ಶೂಟಿಂಗ್​ಗೆ ಹಾಜರಾದ ಸಮಂತಾ! ಸ್ಯಾಮ್ ಮಾಸ್ ಲುಕ್​ಗೆ ಫ್ಯಾನ್ಸ್ ಫಿದಾ!

  ಫೆಬ್ರವರಿ 17ರಂದು ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ರಿಲೀಸ್ ಆಗಲಿದ್ದು, ಸಿನಿಮಾ ಪ್ರಚಾರದ ಕಾರ್ಯಕ್ರಮಗಳಲ್ಲೂ ಸ್ಯಾಮ್ ಕಾಣಿಸಿಕೊಳ್ತಿದ್ದಾರೆ.

  MORE
  GALLERIES