Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

ನಟಿ ಸಮಂತಾಗೆ ತೀವ್ರ ಜ್ವರ ಬಂದಿದ್ದು ನಟಿಯ ಆರೋಗ್ಯ ಸ್ಥಿತಿ ಹದೆಗೆಟ್ಟಿದೆ. ನಟಿ ಸಮಂತಾ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.

First published:

  • 17

    Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

    ಸೌತ್ ಸೂಪರ್​ಸ್ಟಾರ್ ನಟಿ ಸಮಂತಾ ಅವರು ತಮ್ಮ ಮುಂಬರುವ ಸಿನಿಮಾ ಶಾಕುಂತಲಂ ಸಿನಿಮಾದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ನಟಿಗೆ ಜ್ವರ ಬಂದಿದ್ದು ನಾನು ಧ್ವನಿಯನ್ನೂ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದು ಅವರ ಅಭಿಮಾ ನಿಗಳಲ್ಲಿ ಆತಂಕ ಮೂಡಿಸಿದೆ.

    MORE
    GALLERIES

  • 27

    Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

    ಸಮಂತಾ ಲೇಟೆಸ್ಟ್ ಟ್ವೀಟ್ ಮಾಡಿ ಇದರಲ್ಲಿ ತಮ್ಮ ಆರೋಗ್ಯ ಚೆನ್ನಾಗಿಲ್ಲ ಎಂದು ತಿಳಿಸಿದ್ದಾರೆ. ಅನಾರೋಗ್ಯ ಕಾರಣದಿಂದಾಗಿ ಹೈದರಾಬಾದ್ ಕಾಲೇಜ್​​ನಲ್ಲಿ ನಿಗದಿಯಾಗಿರುವ ಪ್ರಮೋಷನ್ ಇವೆಂಟ್​ನಲ್ಲಿ ಭಾಗವಹಿಸುತ್ತಿಲ್ಲ ಎಂದು ನಟಿ ತಿಳಿಸಿದ್ದಾರೆ.

    MORE
    GALLERIES

  • 37

    Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

    ನಾನು ನನ್ನ ಸಿನಿಮಾವನ್ನು ಪ್ರಮೋಷನ್ ಮಾಡಿ ನಿಮ್ಮ ಪ್ರೀತಿಯಲ್ಲಿ ಮಿಂದೇಳುವ ಖುಷಿಯಲ್ಲಿದ್ದೆ. ಆದರೆ ವಿಪರೀತವಾದ ಶೆಡ್ಯೂಲ್ ಹಾಗೂ ಕೆಲಸಗಳಿಂದಾಗಿ ನಾನು ಬ್ರೇಕ್ ತೆಗೆದುಕೊಳ್ಳುವಂತಾಗಿದೆ. ನಾನು ಜ್ವರದಿಂದ ಮಲಗಿದ್ದೇನೆ. ನನ್ನ ಧ್ವನಿಯನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ.

    MORE
    GALLERIES

  • 47

    Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

    ಇಂದು ಸಂಜೆ ನಡೆಯುವ ಶಾಕುಂತಲಂ ಇವೆಂಟ್​ನಲ್ಲಿ ದಯವಿಟ್ಟು ಭಾಗಿಯಾಗಿ, ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಟಿ ಬರೆದಿದ್ದಾರೆ.

    MORE
    GALLERIES

  • 57

    Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

    ಸಮಂತಾ ತಮ್ಮ ಕೆರಿಯರ್ ಬಗ್ಗೆ ಮಾತನಾಡಿ ನನ್ನ ಕೆರಿಯರ್ ಹಲವು ಏರಿಳಿತಗಳಿಂದ ಕೂಡಿತ್ತು ಎಂದಿದ್ದಾರೆ. ನಾನು ತೆರೆದ ಪುಸ್ತಕವಾಗಿರಲು ಬೇಗ ನಿರ್ಧಾರ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಇದು ತಮ್ಮನ್ನು ಕೆಟ್ಟ ದಿನಗಳಿಗೆ ರೆಡಿ ಮಾಡಿತು ಎಂದಿದ್ದಾರೆ.

    MORE
    GALLERIES

  • 67

    Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

    ಪುಷ್ಪಾ ಸಿನಿಮಾದ ಊ ಅಂಟಾವಾ ಹಾಡಿನಲ್ಲಿ ಕಾಣಿಸಿಕೊಂಡ ನಂತರ ಸಮಂತಾ ಅವರ ಖ್ಯಾತಿ ಹೆಚ್ಚಾಯಿತು. ಫ್ಯಾಮಿಲಿ ಮ್ಯಾನ್ 2ನಲ್ಲಿ ಸಮಂತಾ ಲೀಡ್ ರೋಲ್​ನಲ್ಲಿ ಕಾಣಿಸಿಕೊಂಡರು. ನಟಿ ಈಗ ಬಿಗ್ ಬಜೆಟ್ ಸಿನಿಮಾ ಶಾಕುಂತಲಂ ಮೂಲಕ ಪ್ರೇಕ್ಷರನ್ನು ತಲುಪಲಿದ್ದಾರೆ.

    MORE
    GALLERIES

  • 77

    Samantha: ನಟಿ ಸಮಂತಾಗೆ ಹೈ ಫಿವರ್! ಶಾಕುಂತಲಂ ರಿಲೀಸ್​ಗೆ ಎರಡೇ ದಿನ ಬಾಕಿ

    ಸಮಂತಾ ಅವರು ವಿಚ್ಛೇದನೆ ಹಾಗೂ ಮಯೋಸಿಟಿಸ್ ಕಾಯಿಲೆ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಈಗ ನಟಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    MORE
    GALLERIES