ಸಮಂತಾ ರುಥ್ ಪ್ರಭು ಅವರು ಯಶೋದಾ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದ್ದಾರೆ. ಡಿಫರೆಂಟ್ ಸಿನಿಮಾದಲ್ಲಿ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಈಗ ಎಲ್ಲೆಡೆ ಫೇಮಸ್ ಆಗಿದ್ದಾರೆ.
2/ 7
ಈಗ ಸಮಂತಾ ಅವರ ಬಿಕಿನಿ ಲುಕ್ ಒಂದು ವೈರಲ್ ಆಗಿದ್ದು ಇದರಲ್ಲಿ ನಟಿಯ ಬ್ಯೂಟಿಯನ್ನು ಎಲ್ಲರೂ ಹೊಗಳಿದ್ದಾರೆ. ನ್ಯಾಚುರಲ್ ಆಗಿಯೂ ಸಮಂತಾ ಎಷ್ಟು ಕ್ಯೂಟ್ ಆಗಿದ್ದಾರೆ ಎಂದಿದ್ದಾರೆ ನೆಟ್ಟಿಗರು.
3/ 7
ಸಮಂತಾ ಬಾತ್ ಟಬ್ ಸೆಲ್ಫೀ ಒಂದನ್ನು ಶೇರ್ ಮಾಡಿದ್ದು ಇದರಲ್ಲಿ ಸಖತ್ ಕ್ಯೂಟ್ ಕಾಣಿಸಿದ್ದಾರೆ. ವೈಟ್ ಬಿಕಿನಿಯಲ್ಲಿ ನೊರೆ ತುಂಬಿದ ಟಬ್ನಲ್ಲಿ ಕುಳಿತಿದ್ದರು ಸಮಂತಾ.
4/ 7
ಸಮಂತಾ ಅವರು ಯಾವುದೇ ಮೇಕಪ್, ಆಭರಣವಿಲ್ಲದೆ ಅತ್ಯಂತ ಸರಳವಾಗಿರುವ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಂತೂ ಈ ಲುಕ್ಗೆ ಫಿದಾ ಆಗಿದ್ದಾರೆ.
5/ 7
ಸಮಂತಾ ಅವರು 2022ರಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಪುಷ್ಪ ಸಿನಿಮಾದಲ್ಲಿ ನಟಿಯ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.
6/ 7
ಸಮಂತಾ ಅವರು ಯಶೋದಾ ಸಿನಿಮಾದಲ್ಲಿ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿನಯ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾ 30 ಕೋಟಿಗೂ ಹೆಚ್ಚು ಗಳಿಸಿದೆ.
7/ 7
ಸಮಂತಾ ಅವರು ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಶಕುಂತಳ ಸಿನಿಮಾವನ್ನು ಮಾಡುತ್ತಿದ್ದಾರೆ.