Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ತಮ್ಮನ್ನು ತಾವು ಸ್ಟ್ರಾಂಗ್ ಅಲ್ಲ ಎಂದು ಹೇಳಿದ್ದಾರೆ. ನಟಿ ತಮ್ಮ ಜೀವನದ ಲೋ ಟೈಮ್ ಬಗ್ಗೆ ಮಾತನಾಡಿದ್ದಾರೆ.

First published:

 • 18

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ಟಾಲಿವುಡ್ ನಟಿ v ಅವರು ಬ್ಯಾಕ್ ಟು ಸಮಂತಾ ರುತ್ ಪ್ರಭು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಡಿವೋರ್ಸ್ ನಂತರ ಹೆಚ್ಚೆಚ್ಚು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಈ ಸೌತ್ ನಟಿ.

  MORE
  GALLERIES

 • 28

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ಸಮಂತಾ ಅವರು ಇತ್ತೀಚೆಗೆ ತಮ್ಮ ವಿಚ್ಛೇದನೆ ಹಾಗೂ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ತಾವು ತಮ್ಮನ್ನು ಸ್ಟ್ರಾಂಗ್ & ಇಂಡಿಪೆಂಡೆಂಟ್ ಹುಡುಗಿಯಾಗಿ ಕಂಡಿಲ್ಲ ಎಂದು ಹೇಳಿದ್ದಾರೆ.

  MORE
  GALLERIES

 • 38

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ನಾನು ನನ್ನ ಜೀವನದಲ್ಲಿ ಕಷ್ಟದ ದಿನಗಳನ್ನು ನೋಡಿದ್ದೇನೆ. ಬೆಡ್​ನಿಂದ ಏಳಲು ಕೂಡಾ ಸಾಧ್ಯವಾಗದ ದಿನಗಳಿದ್ದವು. ನಾನು ಸತತವಾಗಿ ಅಳುತ್ತಲೇ ಇದ್ದೆ. ಪದೇ ಪದೇ ನನ್ನ ತಾಯಿಯಲ್ಲಿ ನಾನು ಹುಷಾರಾಗ್ತೀನಾ ಎಂದು ಕೇಳುತ್ತಿದ್ದೆ. ನನ್ನನ್ನು ನೋಡಿದರೆ ನನಗೆ ಆ ದಿನಗಲೇ ನೆನಪಾಗುತ್ತವೆ ಎಂದಿದ್ದಾರೆ.

  MORE
  GALLERIES

 • 48

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ಸಮಂತಾ ಅವರ ಅಭಿನಯದ ಶಾಕುಂತಲಂ ಸಿನಿಮಾ ರಿಲೀಸ್ ಆಗಲಿದೆ. ಮಹಿಳಾ ಪ್ರಧಾನವಾಗಿರುವ ಈ ಸಿನಿಮಾದಲ್ಲಿ ಸಮಂತಾ ಅವರ ಪಾತ್ರ ಮಹತ್ವದ್ದಾಗಿರಲಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಅವರು ಕೂಡಾ ನಟಿಸಿದ್ದಾರೆ.

  MORE
  GALLERIES

 • 58

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ಸಮಂತಾ ಅವರು ಪುಷ್ಪಾ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಿ ಹೆಚ್ಚಿನ ಮನ್ನಣೆ ಗಳಿಸಿದ್ದಾರೆ. ಅವರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಅದೇ ರೀತಿ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ಕೂಡಾ ಅವರಿಗೆ ನಾರ್ತ್ ಬೆಲ್ಟ್​ನಲ್ಲಿ ಹೆಚ್ಚಿನ ಮನ್ನಣೆ ತಂದುಕೊಟ್ಟಿದೆ.

  MORE
  GALLERIES

 • 68

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ಸಮಂತಾ ರುತ್ ಪ್ರಭು ಅವರು ಇದಕ್ಕೂ ಮುನ್ನ ಯಶೋದಾ ಎನ್ನುವ ಮಹಿಳಾ ಪ್ರಧಾನ ಪಾತ್ರದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮನುಷ್ಯ ಭ್ರೂಣವನ್ನು ಸೌಂದರ್ಯವರ್ಧಕ ವಸ್ತುಗಳಿಗೆ ಬಳಸುವ ಹಗರಣದ ಕುರಿತಾದ ಸಿನಿಮಾ ಇದಾಗಿತ್ತು.

  MORE
  GALLERIES

 • 78

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದರೂ ತೆಲುಗಿನಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿತು. ಬಾಕ್ಸ್ ಆಫೀಸ್​ನಲ್ಲಿಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿತು.

  MORE
  GALLERIES

 • 88

  Samantha Ruth Prabhu: ನಾನು ಸ್ಟ್ರಾಂಗ್ ಹುಡುಗಿ ಅಲ್ಲ ಎಂದ ಸಮಂತಾ

  ಸಮಂತಾ ಇತ್ತೀಚೆಗೆ ತಾವು ಎಲ್ಲರ ವಿರೋಧದ ಮಧ್ಯೆ ಪುಷ್ಪಾ ಸಿನಿಮಾದ ಊ ಅಂಟಾವಾ ಸ್ಪೆಷಲ್ ಸಾಂಗ್ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. ಈ ಸಂದರ್ಭ ಅಲ್ಲು ಅರ್ಜುನ್ ಸಮಂತಾ ಅವರನ್ನು ಈ ಸಾಂಗ್ ಸೈನ್ ಮಾಡಲು ಪ್ರೋತ್ಸಾಹಿಸಿದ್ದರು.

  MORE
  GALLERIES