ಭಾರತೀಯ ಸಿನಿಮಾಗಳ ಪಿರಮಿಡ್ನಲ್ಲಿ ಹಿಂದಿ ಸಿನಿಮಾಗಳು ಮೇಲಿನ ಸ್ಥಾನದಲ್ಲಿದ್ದವು. ಆದರೆ ಕಳೆದ 5 ವರ್ಷಗಳಲ್ಲಿ ಆರ್ಆರ್ಆರ್, ಕೆಜಿಎಫ್ 2, ಪುಷ್ಪಾ: ದಿ ರೈಸ್, ಕಾಂತಾರ ಸೇರಿ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್ ದಿಕ್ಕನ್ನೇ ಬದಲಾಯಿಸಿವೆ. ಮಲಯಾಳಂ ಸಿನಿಮಾಗಳು ಕ್ವಾಲಿಟಿ ಬಾರ್ ಮೀರಿ ಬಂದಿವೆ ಎಂದಿದ್ದಾರೆ.