Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

ಸದ್ಯ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೈದರಾಬಾದ್​ನಲ್ಲಿ 100 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದೀಗ ಹೊಸ ಫ್ಲಾಟ್ ಕೂಡ ಖರೀದಿಸಿದ್ದಾರಂತೆ ಎಲ್ಲಿ ಗೊತ್ತಾ?

First published:

  • 18

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ಇತ್ತೀಚೆಗೆ ಸಮಂತಾ ಮುಂಬೈನಲ್ಲಿ ಹೊಸ ಫ್ಲಾಟ್ ಖರೀದಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಬಾಲಿವುಡ್​ನಿಂದ ಆಫರ್ ಮೇಲೆ ಆಫರ್​ಗಳು ಬರುತ್ತಿರುವ ಹಿನ್ನೆಲೆ ನಟಿ ಮುಂಬೈನಲ್ಲಿ ಸ್ವಂತ ಮನೆಯನ್ನು ಖರೀದಿಸಿದ್ದರು.

    MORE
    GALLERIES

  • 28

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ಮುಂಬೈನ ಪ್ರಮುಖ ಭಾಗದಲ್ಲಿರುವ ಸ್ಟಾರ್ ನಿವಾಸವನ್ನು ಸಮಂತಾ 15 ಕೋಟಿಗೆ ಪಡೆದುಕೊಂಡಿದ್ದಾರೆ. ದಕ್ಷಿಣ ಭಾರತದ ತಾರೆ ರಶ್ಮಿಕಾ ಕೂಡ ಇತ್ತೀಚೆಗೆ ಇದೇ ಜಾಗದಲ್ಲಿ ಮನೆ ಖರೀದಿಸಿದ್ದರು.

    MORE
    GALLERIES

  • 38

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ಇತ್ತೀಚಿನ ಸುದ್ದಿಯ ಪ್ರಕಾರ, ಸಮಂತಾ ಹೈದರಾಬಾದ್ನಲ್ಲಿ ಹೊಸ ಫ್ಲಾಟ್ ಅನ್ನು ಖರೀದಿಸಿದ್ದಾರೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಸಮಂತಾ ಅವರ ಹೊಸ ಮನೆಯನ್ನು ಹೈದರಾಬಾದ್​ನಲ್ಲಿ ಖರೀದಿಸಿದ್ದಾರೆ

    MORE
    GALLERIES

  • 48

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ಈ ಡ್ಯುಪ್ಲೆಕ್ಸ್ ಅಪಾರ್ಟ್​ಮೆಂಟ್​ಗಾಗಿ ಸಮಂತಾ 7.8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸಮಂತಾ ಅವರ ಹೊಸ ಮನೆ ಹೈದರಾಬಾದ್​ನ ಆರೆಂಜ್ ಕೌಂಟಿಯಲ್ಲಿದೆ. ಈ ಫ್ಲಾಟ್ 7,944 ಚದರ ಅಡಿ ಇದ್ದು, 13 ಮತ್ತು 14ನೇ ಫ್ಲೋರ್​ನಲ್ಲಿದೆ.

    MORE
    GALLERIES

  • 58

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ಸದ್ಯ ಸಮಂತಾ ಹೈದರಾಬಾಡ್​ನಲ್ಲಿಯೇ ಕೋಟಿ ಕೋಟಿ ವೆಚ್ಚದ ಮತ್ತೊಂದು ಮನೆಯಲ್ಲಿ ವಾಸವಾಗಿದ್ದಾರೆ. ಜುಬ್ಲಿ ಹಿಲ್ಸ್​ನಲ್ಲಿರುವ ಮನೆ 100 ಕೋಟಿ ಮೌಲ್ಯದ ಮನೆ ಇವರದ್ದಾಗಿದೆ. ಆದ್ರೂ ಸಮಂತಾ ಹೊಸ ಫ್ಲ್ಯಾಟ್ ಖರೀದಿಸಿದ್ದಾರೆ.

    MORE
    GALLERIES

  • 68

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ಸಮಂತಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಥಿಯೇಟರ್​ಗಳಲ್ಲಿ ಕಳೆಪೆ ಪ್ರದರ್ಶನ ಕಂಡಿದೆ. ಸಿನಿಮಾ ರಿಲೀಸ್ ಆದ ದಿನವೇ ಮಿಶ್ರಪ್ರತಿಕ್ರಿಯೆ ಕೇಳಿಬಂದಿತ್ತು. ಸಿನಿಮಾದಿಂದ ನಿರ್ಮಾಪಕರಿಗೆ ಭಾರೀ ನಷ್ಟವಾಗಿದೆ.

    MORE
    GALLERIES

  • 78

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಖುಷಿ ಮತ್ತು ಬಾಲಿವುಡ್ ನಲ್ಲಿ ವರುಣ್ ಧವನ್ ಜೊತೆಗಿನ ಸಿಟಾಡೆಲ್ ಶೂಟಿಂಗ್​ನಲ್ಲಿ ಸ್ಯಾಮ್ ಬ್ಯುಸಿ ಆಗಿದ್ದಾರೆ. ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾದ ಪ್ರಿಯಾಂಕಾ ಚೋಪ್ರಾ ಅವರ ಸಿಟಾಡೆಲ್​ನ ಹಿಂದಿ ರಿಮೇಕ್​ನಲ್ಲಿ ಸಮಂತಾ ನಾಯಕಿಯಾಗಿ ನಟಿಸಲಿದ್ದಾರೆ.

    MORE
    GALLERIES

  • 88

    Samantha: 100 ಕೋಟಿಯ ಮನೆಯಿದ್ರೂ ಹೈದರಾಬಾದ್​ನಲ್ಲಿ ಫ್ಲ್ಯಾಟ್ ಖರೀದಿಸಿದ ಸಮಂತಾ! ಈ ಫ್ಲ್ಯಾಟ್ ಬೆಲೆ ಎಷ್ಟು ಗೊತ್ತಾ?

    ತೆಲುಗು ಚಿತ್ರ ಮಹಾನಟಿ ನಂತರ ಸಮಂತಾ ಮತ್ತು ವಿಜಯ್ ದೇವರಕೊಂಡ ಖುಷಿ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ‘ಖುಷಿ’ ಸಿನಿಮಾ ಕಾಶ್ಮೀರದ ಹಿನ್ನೆಲೆ ರೋಮ್ಯಾಂಟಿಕ್ ಚಿತ್ರವಾಗಿದೆ.

    MORE
    GALLERIES