Samantha: ಸಮಂತಾ ಓಲ್ಡ್ ಫೋಟೋಸ್ ವೈರಲ್, ಅಂದು-ಇಂದು ಸ್ಯಾಮ್ ಸಖತ್ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್
ಸಮಂತಾ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೆಲುಗಿನ ಸ್ಟಾರ್ ನಾಯಕಿಯರಲ್ಲಿ ಸಮಂತಾ ಕೂಡ ಒಬ್ಬರು. ಹಲವು ವರ್ಷಗಳಿಂದ ಸಮಂತಾ ತನ್ನ ಸಿನಿಮಾಗಳಿಗೆ ಪ್ರತ್ಯೇಕ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದು ಮಾತ್ರವಲ್ಲದೆ ತನಗಾಗಿಯೇ ಪ್ರತ್ಯೇಕ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದಾರೆ. ಸಮಂತಾ ವೃತ್ತಿ ಜೀವನ ಆರಂಭಿಸಿ 13 ವರ್ಷಗಳು ಕಳೆದಿವೆ. ಇದೀಗ ಸಮಂತಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಏ ಮಾಯ ಚೇಸಾವೆ ಸಿನಿಮಾ ಮೂಲಕ ಸಮಂತಾ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ನಟ ನಾಗ ಚೈತನ್ಯ ಜೊತೆ ಮೊದಲ ಹಿಟ್ ಸಿನಿಮಾ ನೀಡಿದ್ರು. ಜನರ ಮೆಚ್ಚಿನ ಆನ್ಸ್ಕ್ರೀನ್ ಜೋಡಿಯಾದರು.
2/ 7
ಟಾಲಿವುಡ್ನಲ್ಲಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾ ನೀಡಿದ ನಟಿ ಸಮಂತಾ, ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಅನೇಕ ಓಲ್ಡ್ ಫೋಟೋಗಳು ವೈರಲ್ ಆಗಿದೆ.
3/ 7
ಜೂನಿಯರ್ ಎನ್ಟಿಆರ್ ಜೊತೆ ಕಾಜಲ್ ಅಗರ್ವಾಲ್ ಹಾಗೂ ಸಮಂತಾ ನಟಿಸಿದ ವೃಂದಾವನಂ ಸಿನಿಮಾ 100 ದಿನ ಪ್ರದರ್ಶನ ಕಂಡಿದೆ. ಇದರಲ್ಲಿ ಸಮಂತಾ ಮಾಡರ್ನ್ ಗರ್ಲ್ ಆಗಿ ಕಾಣಿಸಿಕೊಂಡಿದ್ದರು.
4/ 7
ಮಹೇಶ್ ಬಾಬು ಅವರ ಜೊತೆ ನಟಿಸಿದ ಸಮಂತಾ ಅವರ ಸಿನಿಮಾ ಭರ್ಜರಿ ಹಿಟ್ ಆಯಿತು. ಆಗಿನ್ನೂ ಸಮಂತಾ ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಹೊಸ ಸಿನಿಮಾ ಮಾಡುತ್ತಿದ್ದರು. ಈ ಸಿನಿಮಾ ಹಿಟ್ ಬಳಿಕ ಅನೇಕ ಚಿತ್ರ ಸಮಂತಾ ಕೈ ಸೇರಿತು.
5/ 7
ಸಮಂತಾ ತುಂಬಾ ಜನರಿಗೆ ಪರಿಚಯವಾಗಿದ್ದೇ ಈಗ ಸಿನಿಮಾ ಮೂಲಕ. ನಟ ಸುದೀಪ್ ವಿಲನ್ ಆಗಿ ನಟಿಸಿದ ಈ ಮೂವಿ ಸೂಪರ್ ಹಿಟ್ ಆಗಿದೆ. ತೆಲುಗು ಇಂಡಸ್ಟ್ರಿಯ ಸೂಪರ್ ಹಿಟ್ ಸಿನಿಮಾ ಮನಂ. ಇದರಲ್ಲಿ ನಾಗ ಚೈತನ್ಯ ಹಾಗೂ ನಾಗಾರ್ಜುನ ಜೊತೆಗೇ ನಟಿಸಿದರು. ನಟಿ ಶ್ರಿಯಾ ಶರಣ್ ಕೂಡಾ ಅಭಿನಯಿಸಿದ್ದಾರೆ.
6/ 7
ಇತ್ತೀಚೆಗಷ್ಟೇ ಶಾಕುಂತಲಂ ಚಿತ್ರದ ಮೂಲಕ ಸಮಂತಾ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ ಯಾವುದೇ ನಿರಾಸೆಯಿಲ್ಲದೆ ಸಕಾರಾತ್ಮಕ ಚಿಂತನೆಗಳೊಂದಿಗೆ ಸಮಂತಾ ಮುನ್ನಡೆಯುತ್ತಿದ್ದಾರೆ.
7/ 7
ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ ವೆಬ್ ಸರಣಿಯ ಶೂಟಿಂಗ್ ಸೆಟ್ಗಳಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಅವರೊಂದಿಗೆ ಖುಷಿ ಚಿತ್ರ ಮಾಡುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
First published:
17