Samantha: ವೆಬ್ ಸೀರಿಸ್​ನಿಂದಲೂ ಸಮಂತಾಗೆ ಗೇಟ್ ಪಾಸ್! 3 ತಿಂಗಳು ಕಂಪ್ಲೀಟ್ ರೆಸ್ಟ್!

ಅನಾರೋಗ್ಯ ಸಮಸ್ಯೆಗೆ ತುತ್ತಾಗಿರುವ ನಟಿ ಸಮಂತಾ ರುತ್ ಪ್ರಭು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ನಟನೆಗೆ ಕೊಂಚ ಬ್ರೇಕ್ ಕೊಟ್ಟಿದ್ದಾರೆ.

First published: