Samantha: ಪಾರ್ಟಿಗರ್ಲ್ ಆದ ಸಮಂತಾ! ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಮಿಂಚಿದ್ದು ಹೀಗೆ

ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಮಂತಾ ರುಥ್ ಪ್ರಭು ಅವರ ಹಳೆಯ ಪಾರ್ಟಿ ಫೋಟೋ ವೈರಲ್ ಆಗಿದೆ. ಇದರಲ್ಲಿ ನಟಿ ನೀಲಿ ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿದ್ದರು.

First published:

 • 17

  MORE
  GALLERIES

 • 27

  ಡೀಪ್ ನೆಕ್ ಸ್ಟೈಲ್​ನ ಶಾರ್ಟ್ ಬಾಡಿಕಾನ್ ಡ್ರೆಸ್ ಧರಿಸಿದ ಸಮಂತಾ ಸಿಂಪಲ್ ಮೇಕಪ್ ಮಾಡಿಕೊಂಡಿದ್ದಾರೆ. ಅವರು ಈ ಮಿನುಗುವ ಉಡುಗೆಯಲ್ಲಿ ಕ್ಯೂಟ್ ಕಾಣಿಸಿದ್ದಾರೆ.

  MORE
  GALLERIES

 • 37

  Samantha: ಪಾರ್ಟಿಗರ್ಲ್ ಆದ ಸಮಂತಾ! ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಮಿಂಚಿದ್ದು ಹೀಗೆ

  ನಟಿಯ ಹಳೆಯ ಕೆಲವು ಬ್ಲೂ ಸ್ಟೈಲ್ ಫೋಟೋಸ್ ಇಲ್ಲಿವೆ. ಹಲವು ಸಂದರ್ಭಗಳಲ್ಲಿ ನಟಿ ಗಾಢ ನೀಲಿ ಬಣ್ಣದ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 47

  Samantha: ಪಾರ್ಟಿಗರ್ಲ್ ಆದ ಸಮಂತಾ! ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಮಿಂಚಿದ್ದು ಹೀಗೆ

  ನಟಿ ಬ್ಲೂ ಕಲರ್ ಡ್ರೆಸ್ ಧರಿಸಿದ್ದು ಇದರಲ್ಲಿ ಮಾಡರ್ನ್ ಟಚ್ ಇರುವಂತಹ ಎಥ್ನಿಕ್ ವೇರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪಲಾಜೋ ಪ್ಯಾಂಟ್ ಸ್ಟೈಲ್​ನಲ್ಲಿದೆ ಈ ಉಡುಗೆ.

  MORE
  GALLERIES

 • 57

  Samantha: ಪಾರ್ಟಿಗರ್ಲ್ ಆದ ಸಮಂತಾ! ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಮಿಂಚಿದ್ದು ಹೀಗೆ

  ಸಮಂತಾ ಅವರ ಶಾಕುಂತಲಂ ಸಿನಿಮಾ ಶೀಘ್ರ ರಿಲೀಸ್ ಆಗುವುದರಲ್ಲಿದೆ. ಇದರಲ್ಲದೆ ನಟಿ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾ ಮಾಡುತ್ತಿದ್ದಾರೆ.

  MORE
  GALLERIES

 • 67

  Samantha: ಪಾರ್ಟಿಗರ್ಲ್ ಆದ ಸಮಂತಾ! ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಮಿಂಚಿದ್ದು ಹೀಗೆ

  ಸಿಟೆಡಾಲ್ ಇಂಡಿಯನ್ ವರ್ಷನ್ ಸಿರೀಸ್​ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈಗಾಗಲೇ ನಟಿ ಫ್ಯಾಮಿಲಿ ಮ್ಯಾನ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದಾರೆ.

  MORE
  GALLERIES

 • 77

  Samantha: ಪಾರ್ಟಿಗರ್ಲ್ ಆದ ಸಮಂತಾ! ಬ್ಲೂ ಬಾಡಿಕಾನ್ ಡ್ರೆಸ್​ನಲ್ಲಿ ಮಿಂಚಿದ್ದು ಹೀಗೆ

  ಸಮಂತಾ ಅವರು ಮಯೋಸಿಟಿಸ್ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಟಿ ಇದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ.

  MORE
  GALLERIES