Samantha Ruth Prabhu: ನಟಿ ಸಮಂತಾ ಪ್ಯಾನ್ ಇಂಡಿಯಾ ಸಿನಿಮಾ ಅಪ್ಡೇಟ್ಸ್​; ಯಶೋದಾ ಬಿಡುಗಡೆ ದಿನಾಂಕ ರಿವೀಲ್!

Samantha Ruth Prabhu: ನಟಿ ಸಮಂತಾ ಬಹುನಿರೀಕ್ಷಿತ ಚಿತ್ರ ಯಶೋದಾ ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಚಿತ್ರ ತಂಡ ಸಿನಿಮಾ ರಿಲೀಸ್ ಡೇಟ್ ರಿವೀಲ್ ಮಾಡಿದೆ.

First published: