Samantha Ruth Prabhu: ಸೀರೆ ಉಟ್ಟು ಪೋಸ್ ಕೊಟ್ಟ ಸಮಂತಾ! ತೆಲುಗು ಅಮ್ಮಾಯಿ ಫೋಟೋ ನೋಡಿ ಏನ್‌ ಲುಕ್ಕು ಗುರು ಅಂದ್ರು ಫ್ಯಾನ್ಸ್

Samantha Ruth Prabhu: ಸಮಂತಾ ಏನು ಮಾಡಿದರೂ ಸುದ್ದಿಯಾಗುತ್ತದೆ. ಮೊನ್ನೆಯಷ್ಟೇ ಅವರ ಸಂಭಾವನೆ ಬಗ್ಗೆ ಚರ್ಚೆಯಾಗಿತ್ತು. ಇದೀಗ ಅವರ ಫೋಟೋ ಹಾಗೂ ಇನ್ನಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಹೇಗಿದೆ ಸಮಂತಾ ಹೊಸ ಫೋಟೋ ಇಲ್ಲಿದೆ ನೋಡಿ.

First published: