ಸ್ಟಾರ್ ಹೀರೋಯಿನ್ ಸಮಂತಾಗೆ ಸಂಬಂಧಿಸಿದ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಕುವ ಪೋಸ್ಟ್ಗಳು ವೈರಲ್ ಆಗುತ್ತಿವೆ. ನೆಟ್ಟಿಗರು ಸಮಂತಾ ಹಾಕುವ ಪ್ರತಿ ಪೋಸ್ಟ್ಗೆ ಹೊಸ ಅರ್ಥ ಹುಡುಕುತ್ತಿದ್ದಾರೆ.
2/ 7
ಈ ಹಿನ್ನಲೆಯಲ್ಲಿ ಇತ್ತೀಚೆಗೆ ಸಮಂತಾ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು, ಜನರ ಮಧ್ಯೆ ಚರ್ಚೆಗೆ ಗ್ರಾಸವಾಗಿದೆ. ಸಮಂತಾ ತಮ್ಮ ಅಭಿಮಾನಿಗಳಿಗೆ ವರ್ಷದ ಶುಭಾಶಯಗಳನ್ನು ಹೇಳಿದ್ದಾರೆ.
3/ 7
ನೀವು ಏನು ಮಾಡಬಹುದು, ನಿಮಗೆ ಸಾಧ್ಯ ಇರುವುದನ್ನು ಮಾತ್ರ ನಿಯಂತ್ರಿಸಿ. ಹೊಸ ಆಲೋಚನೆಗಳು ಮತ್ತು ಸುಲಭ ಗುರಿಗಳನ್ನು ನಿರ್ಧರಿಸಲು ಇದು ಸರಿಯಾದ ಸಮಯ. ನಿಮ್ಮ ಗುರಿಗಳನ್ನು ಮೊದಲೇ ನಿರ್ಧರಿಸಿ. ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ ಎಂದು ಸಮಂತಾ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
4/ 7
ಸಮಂತಾ ಅದೇ ಪೋಸ್ಟ್ನೊಂದಿಗೆ ಅಡ್ವಾನ್ಸ್ಡ್ ಹ್ಯಾಪಿ ನ್ಯೂ ಇಯರ್ 2023 ಎಂದು ಹೇಳಿದ್ದಾರೆ. ಸ್ಯಾಮ್ ಅವರ ಈ ಪೋಸ್ಟ್ ನೋಡಿದ ನೆಟ್ಟಿಗರು ವಿಶೇಷವಾಗಿ ನಟಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದೆ.
5/ 7
ಇತ್ತೀಚೆಗಷ್ಟೇ ಸಮಂತಾ ತಾನು ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಅಂದಿನಿಂದ ಆಕೆಯ ಆರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಸಮಂತಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
6/ 7

7/ 7
ಸಮಂತಾ ಅವರ ಯಶೋದಾ ಸಿನಿಮಾ ರಿಲೀಸ್ ಆಗಿ 30 ಕೋಟಿಗೂ ಹೆಚ್ಚು ಗಳಿಸಿತು. ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸಿದೆ.