ಶಾಕುಂತಲಂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಮಂತಾ ರುಥ್ ಪ್ರಭು ಅವರ ಈ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ಲಾಂಚ್ ಇತ್ತೀಚೆಗಷ್ಟೇ ನಡೆದಿದೆ.
2/ 7
ವಿ ನೆಕ್ ಬ್ಲೌಸ್ ಹಾಗೂ ವೈಟ್ ಆರ್ಗನ್ಝಾ ಸೀರೆ ಉಟ್ಟಿದ್ದ ಸಮಂತಾ ರುಥ್ ಪ್ರಭು ಸಿಂಪಲ್ ಮೇಕಪ್ನಲ್ಲಿ ಗಾರ್ಜಿಯಸ್ ಆಗಿ ಕಾಣುತ್ತಿದ್ದರು.
3/ 7
ಶಾಕುಂತಲಂ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ ಸಮಂತಾ ರುಥ್ ಪ್ರಭು ಅವರು ಈಗಾಗಲೇ ಯಶೋದಾ ಮೂಲಕ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ.
4/ 7
ಇದೀಗ ನಟಿಯ ಶಾಕುಂತಲಂ ಸಿನಿಮಾ ರಿಲೀಸ್ ಆಗಲಿದ್ದು ಟ್ರೈಲರ್ ಲಾಂಚ್ನಲ್ಲಿ ಸಮಂತಾ ಅವರ ಕೈಯಲ್ಲಿದ್ದ ಜಪಮಾಲೆಯನ್ನು ನೆಟ್ಟಿಗರು ಗಮನಿಸಿದ್ದಾರೆ.
5/ 7
ಆದ್ರೆ ನಟಿ ಜಪಮಾಲೆಯನ್ನು ಹಿಡಿದುಕೊಂಡಿದ್ದೇಕೆ? ನಟಿ ಮೆಡಿಟೇಷನ್ ಮಾಡುತ್ತಿದ್ದಾರಾ? ಟ್ರೈಲರ್ ಲಾಂಚ್ಗೂ ಇದನ್ನು ಹಿಡಿದುಕೊಂಡು ಬಂದ ಉದ್ದೇಶವೇನು?
6/ 7
ಸಮಂತಾ ಅವರು ಶಾಕುಂತಲಂ ಸಿನಿಮಾದಲ್ಲಿ ಕೂಡಾ ಶಾಕುಂತಲೆ ಪಾತ್ರ ಮಾಡುತ್ತಿರುವುದರಿಂದ ಈ ರೀತಿ ಜಪಮಾಲೆಯನ್ನು ಹಿಡಿದಿರುವುದು ಸಿನಿಮಾ ಪ್ರಮೋಷನ್ ಗಿಮಿಕ್ ಎನ್ನುತ್ತಿದ್ದಾರೆ ಕೆಲವರು.
7/ 7
ಆದರೆ ಇನ್ನು ಕೆಲವರು ನಟಿ ಸಮಂತಾ ಅವರು ಮಯೋಸಿಟಿಸ್ನಿಂದ ಬಳಲುತ್ತಿದ್ದು ಅವರು ಸದ್ಯ ಟ್ರೀಟ್ಮೆಂಟ್ ಹಾಗೂ ಮೆಡಿಟೇಷನ್ ಮಾಡುತ್ತಿದ್ದಾರೆ. ಅದರ ಭಾಗವಾಗಿ ಜಪಮಾಲೆಯನ್ನು ಹಿಡಿದಿರಬಹುದು ಎನ್ನುತ್ತಿದ್ದಾರೆ ನೆಟ್ಟಿಗರು.