Samantha: ಟಾಲಿವುಡ್ ನಿರ್ಮಾಪಕರಿಗೆ ಕೈ ಕೊಟ್ಟ ಸಮಂತಾ! ಸ್ಯಾಮ್ ಡಿಮ್ಯಾಂಡ್ ಕೇಳಿ ಬೆಚ್ಚಿಬಿದ್ದ ಸಿನಿಮಾ ಟೀಮ್!
Samantha Ruth Prabhu: ಟಾಲಿವುಡ್ ಜನಪ್ರಿಯ ನಟಿ ಸಮಂತಾ ಅನಾರೋಗ್ಯದಿಂದ ಕೆಲ ಕಾಲ ಸಿನಿಮಾ ಶೂಟಿಂಗ್ಗೆ ಬ್ರೇಕ್ ಕೊಟ್ಟಿದ್ರು. ಇದೀಗ ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ತೆಲುಗು ನಿರ್ಮಾಪಕರಿಗೆ ಸ್ಯಾಮ್ ಕೈ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡ್ತಿದೆ.
ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾ ಮಾಡುತ್ತಿರುವ ನಟಿ ಸಮಂತಾ ಅನಾರೋಗ್ಯ ಕಾರಣದಿಂದ ಶೂಟಿಂಗ್ಗೆ ಹಾಜರಾಗಿಲ್ಲ. ಹೀಗಾಗಿ ಸಿನಿಮಾ ಶೂಟಿಂಗ್ ಕೂಡ ಮುಂದೂಡಲಾಗಿತ್ತು.
2/ 8
ಇದೀಗ ಚೇತರಿಕೆ ಕಂಡ ಬಳಿಕ ಸಮಂತಾ ತೆಲುಗಿನ ಖುಷಿ ಸಿನಿಮಾಗೆ ಡೇಟ್ ಕೊಡಲು ಸತಾಯಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕರು ಹಾಗೂ ನಿರ್ಮಾಪಕರ ಬಳಿ ಕೆಲ ಡಿಮ್ಯಾಂಡ್ ಮುಂದಿಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ.
3/ 8
ಸಮಂತಾ ಅವರ ಆರೋಗ್ಯದ ಕಾರಣದಿಂದಲೇ ಕೆಲವು ತಿಂಗಳುಗಳಿಂದ ಖುಷಿ ಚಿತ್ರ ಸ್ಥಗಿತಗೊಂಡಿತ್ತು. ಇದೀಗ ಚೇತರಿಸಿಕೊಂಡಿರುವ ಸಮಂತಾ, ನಟ ವಿಜಯ್ ದೇವರಕೊಂಡ ಸಿನಿಮಾ ಬಿಟ್ಟು ವೆಬ್ ಸೀರಿಸ್ಗೆ ಡೇಟ್ಸ್ ಕೊಟ್ಟಿದ್ದಾರಂತೆ.
4/ 8
ಅಷ್ಟೇ ಅಲ್ಲದೇ ಖುಷಿ ಚಿತ್ರದ ಕಥೆಯನ್ನೇ ಬದಲಿಸುವಂತೆ ಸಮಂತಾ ಪಟ್ಟು ಹಿಡಿದಿದ್ದಾರಂತೆ. ಸಮಂತಾ ಡಿಮ್ಯಾಂಡ್ ಕೇಳಿ ನಿರ್ದೇಶಕ ಹಾಗೂ ನಿರ್ಮಾಪಕರೇ ಬೆಚ್ಚಿಬಿದ್ದಿದ್ದಾರೆ.
5/ 8
ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಕಡಿಮೆ ಇದೆ ಹೀಗಾಗಿ ನನ್ನ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಕೊಂಚ ಕಥೆ ಬದಲಿಸುವಂತೆ ನಟಿ ಸಮಂತಾ ನಿರ್ದೇಶಕ ಹಾಗೂ ನಿರ್ಮಾಪಕರ ಬಳಿ ಕೇಳಿದ್ದಾರಂತೆ.
6/ 8
ಕಥೆ ಬದಲಿಸುವಂತೆ ಡಿಮ್ಯಾಂಡ್ ಮಾಡಿದ ಬಳಿಕ ಸಮಂತಾ ತೆಲುಗಿನ ಖುಷಿ ಚಿತ್ರಕ್ಕೆ ಡೇಟ್ಸ್ ನೀಡದೆ ವೆಬ್ ಸೀರಿಸ್ಗೆ ನೀಡಿದ್ದು ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ.
7/ 8
ನಟಿ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಚಿತ್ರದ ಪ್ರಚಾರದಲ್ಲಿ ನಟಿ ಸಮಂತಾ ಬ್ಯುಸಿ ಆಗಿದ್ದಾರೆ.
8/ 8
ಶಾಕುಂತಲಂ ಸಿನಿಮಾವನ್ನು ಗುಣಶೇಖರ್ ನಿರ್ದೇಶಿಸಿದ್ದು, ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಸಿನಿಮಾ ಫೆಬ್ರವರಿ 17 ರಂದು ತೆರೆಗೆ ಬರಲಿದೆ.
First published:
18