Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ಸಮಂತಾ ಯಶೋದಾ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸಮಂತಾ ಸಿನಿಮಾಗಳ ಜೊತೆಗೆ ಇನ್​ಸ್ಟಾಗ್ರಾಮ್ ಮೂಲಕವೂ ಸಾಕಷ್ಟು ಹಣ ಸಂಪಾದಿಸುತ್ತಾರೆ.

First published:

  • 110

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಸೌತ್ ಸ್ಟಾರ್ ಹೀರೋಯಿನ್​ಗಳಲ್ಲಿ ಸಮಂತಾ ಕೂಡ ಒಬ್ಬರು. ಇತ್ತೀಚೆಗಷ್ಟೇ ಸಮಂತಾ ಅಭಿನಯದ ಯಶೋದಾ ಸಿನಿಮಾ ಕೂಡ ಭರ್ಜರಿ ಯಶಸ್ಸು ಕಂಡಿತ್ತು. ಈ ಹಿಂದೆ ಸಮಂತಾ ಅಭಿನಯದ ಪುಷ್ಪ ಚಿತ್ರ ಕೂಡ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.

    MORE
    GALLERIES

  • 210

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಪುಷ್ಷ 2 ಚಿತ್ರದಲ್ಲಿ ಊ ಅಂಟಾವಾ ಹಾಡಿಗೆ ಸಮಂತಾ ಹೆಜ್ಜೆ ಹಾಕಿದ್ದು, ಆ ಹಾಡು ಕೂಡ ಸೂಪರ್ ಹಿಟ್ ಆಗಿತ್ತು. ಈ ಹಾಡಿನ ಮೂಲಕ ಸಮಂತಾ ಬಾಲಿವುಡ್‌ನಲ್ಲಿಯೂ ಗುರುತಿಸಿಕೊಂಡರು. ಇದರೊಂದಿಗೆ ಸ್ಯಾಮ್​ಗೆ ಈಗ ಬಾಲಿವುಡ್ ನಲ್ಲೂ ಆಫರ್ ಬರುತ್ತಿವೆ.

    MORE
    GALLERIES

  • 310

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಕಳೆದ ಕೆಲವು ವರ್ಷಗಳಿಂದ ಆರೋಗ್ಯದ ಕಾರಣದಿಂದ ಸಮಂತಾ ಸಿನಿಮಾ ಶೂಟಿಂಗ್‌ನಿಂದದೂರ ಉಳಿದಿದ್ದರು. ಮಯೋಸಿಟಿಸ್‌ನಿಂದಾಗಿ ಸ್ಯಾಮ್ ಸಿನಿಮಾಗಳಿಗೆ ಬ್ರೇಕ್ ನೀಡಿದರು. ಆದರೆ ಸಿನಿಮಾಗಳ ಹೊರತಾಗಿ, ಸ್ಯಾಮ್ ತನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕವೂ ಉತ್ತಮ ಆದಾಯವನ್ನು ಗಳಿಸುತ್ತಾರೆ.

    MORE
    GALLERIES

  • 410

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಸಮಂತಾ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅವರು Instagram ನಲ್ಲಿ 24.8 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಆದರೆ ಆ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

    MORE
    GALLERIES

  • 510

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಅವರಿಗೆ ಅಪಾರ ಅಭಿಮಾನಿಗಳಿರುವ ಕಾರಣ ಅವರು ವಿವಿಧ ಉನ್ನತಗಳ ಕಂಪನಿಗಳಿಗೆ ಹೆಚ್ಚು ಬೇಡಿಕೆಯಿರುವ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದರೊಂದಿಗೆ ನಟಿ ಒಂದು ತಿಂಗಳಿನಲ್ಲಿಯೇ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾರೆ.

    MORE
    GALLERIES

  • 610

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ನಟಿ ಸೋಷಿಯಲ್ ಮೀಡಿಯಾ ಮೂಲಕ ಗಳಿಸುವ ಸಂಭಾವನೆ ಎಷ್ಟು ಅಂತ ಗೊತ್ತಾದರೆ ಖಂಡಿತಾ ಶಾಕ್ ಆಗುತ್ತೀರಿ. ಕಾರಣ ನಟಿಯ ಇನ್​​ಸ್ಟಾಗ್ರಾಮ್ ಸಂಪಾದನೆ ಚಿಕ್ಕ ಮೊತ್ತವೇನಲ್ಲ.

    MORE
    GALLERIES

  • 710

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಸಮಂತಾ ತನ್ನ ಸೋಷಿಯಲ್ ಮೀಡಿಯಾ ಬ್ರ್ಯಾಂಡ್ ಪ್ರಮೋಷನ್​ಗಳ ಮೂಲಕ ತಿಂಗಳಿಗೆ ರೂ. ಸುಮಾರು 3 ಕೋಟಿ ಗಳಿಸುತ್ತಾರಂತೆ. ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚಾರ ಪೋಸ್ಟ್‌ಗಳಿಗಾಗಿ ಸುಮಾರು ರೂ. 20 ಲಕ್ಷ ಚಾರ್ಜ್ ಮಾಡುತ್ತಾರೆ.

    MORE
    GALLERIES

  • 810

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಈ ಹಿಂದೆ ಸಮಂತಾ ತನ್ನ ಪ್ರಮೋಷನಲ್ ಪೋಸ್ಟ್‌ಗಾಗಿ ರೂ. 8-10 ಲಕ್ಷ ರೂ ಚಾರ್ಜ್ ಮಾಡುತ್ತಿದ್ದರು. ಹೈ-ಎಂಡ್ ಫ್ಯಾಶನ್ ಬ್ರ್ಯಾಂಡ್‌ಗಳ ಜೊತೆಗೆ, ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಆರೋಗ್ಯ ಉತ್ಪನ್ನಗಳನ್ನು ಸಹ ಪ್ರಚಾರ ಮಾಡುತ್ತಾರೆ.

    MORE
    GALLERIES

  • 910

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಅವರು Myntra, Munch, PhonePe, Mamaearth ನಂತಹ ವಿವಿಧ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಬಗ್ಗೆ ನಟಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 1010

    Samantha: ಸಿನಿಮಾ ಮಾತ್ರವಲ್ಲ ಇನ್​ಸ್ಟಾಗ್ರಾಮ್​ನಿಂದಲೂ ಕೋಟಿ ಕೋಟಿ ಗಳಿಸ್ತಾರೆ ಈ ಸೌತ್ ನಟಿ

    ಸಮಂತಾ ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸ್ಯಾಮ್ ಅಭಿನಯದ ಶಾಕುಂತಲಂ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಗುಣಶೇಖರ್ ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ.

    MORE
    GALLERIES