Samantha Ruth Prabhu: ಮಾಜಿ ಮಾವನಷ್ಟೇ ಸಂಭಾವನೆ ಪಡೆಯುತ್ತಾರೆ ಸಮಂತಾ! ನಾಗಾರ್ಜುನ-ಸ್ಯಾಮ್ ಸ್ಯಾಲರಿ ಸೇಮ್ ಸೇಮ್!

Samantha Ruth Prabhu: ನಟಿ ಸಮಂತಾ ಪ್ರತಿ ದಿನ ಸುದ್ದಿಯಲ್ಲೇ ಇರುತ್ತಾರೆ. ಪುಷ್ಪಾ ಸಿನಿಮಾದ ಐಟಂ ಸಾಂಗ್ ಆದ ಮೇಲಂತೂ ಸಮಂತಾ ಬೇಡಿಕೆ ಹೆಚ್ಚಾಗಿದೆ. ಇದೀಗ ಸಮಂತಾ ತಮ್ಮ ಮಾಜಿ ಮಾವ, ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಅವರಷ್ಟೇ ಸಂಭಾವನೆ ಪಡೆಯುತ್ತಿದ್ದಾರಂತೆ!

First published: