Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

ನಟಿ ಸಮಂತಾ ಅವರ 14 ವರ್ಷ ಹಳೆಯ ಫೋಟೋ ಒಂದು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಸೋ ಕ್ಯೂಟ್ ಎಂದಿದ್ದಾರೆ.

First published:

  • 17

    Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

    ನಟ ರಾಹುಲ್ ರವೀಂದ್ರನ್ ಅವರು ಸಮಂತಾ ರುಥ್ ಪ್ರಭು ಅವರ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ತಮ್ಮ ಟೆರೇಸ್​ನಲ್ಲಿ ತಮ್ಮ ಸಹೋದರ ಫೋಟೋಗ್ರಫರ್ ಕ್ಲಿಕ್ ಮಾಡಿದ ಫೋಟೋ ಅಪ್​ಲೋಡ್ ಮಾಡಿದ್ದಾರೆ.

    MORE
    GALLERIES

  • 27

    Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

    ಬರೋಬ್ಬರಿ 14 ವರ್ಷದ ಹಿಂದೆ ಕ್ಲಿಕ್ ಮಾಡಲಾಗಿದ್ದ ಫೋಟೋ ಅದು. ಈ ಸಂದರ್ಭ ಫೋಟೋ ಶೇರ್ ಮಾಡಿದ ನಟ ರಾಹುಲ್ ಇಂಡಸ್ಟ್ರಿಯಲ್ಲಿ 13 ವರ್ಷ ಪೋರೈಸಿದ ನಟಿಗೆ ಶುಭಾಶಯ ಹೇಳಿದ್ದಾರೆ. ಇನ್ನಷ್ಟು ದಶಕಗಳನ್ನು ಮುಗಿಸುವಂತಾಗಲಿ ಎಂದು ಹಾರೈಸಿದ್ದಾರೆ.

    MORE
    GALLERIES

  • 37

    Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

    ನಟ ಫೋಟೋ ಶೇರ್ ಮಾಡಿದ ಕೂಡಲೇ ಅಭಿಮಾನಿಗಳು ನಟನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಹಳೆ ದಿನಗಳಿಗೆ ಹಿಂದಿರುಗಿ ಫೋಟೋಗಳನ್ನು ಶೇರ್ ಮಾಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

    MORE
    GALLERIES

  • 47

    Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

    ಅಭಿಮಾನಿಗಳು ನಟನಿಗೆ ಥ್ಯಾಂಕ್ಸ್ ಹೇಳಿ ಸಮಂತಾ ಅವರು ಇನ್ನಷ್ಟು ಸ್ಟ್ರಾಂಗ್ ಆಗಿ ಬೆಳೆಯುತ್ತಾರೆ. ಖಂಡಿತಾ ಅವರು ಮತ್ತಷ್ಟು ಎತ್ತರ ತಲುಪುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

    ಇತ್ತೀಚೆಗೆ ನಟಿ ತಮ್ಮ ಇಂಡಸ್ಟ್ರಿ ಪಯಣದ 13 ವರ್ಷವನ್ನು ನೆನಪಿಸಿಕೊಂಡರು. ಅವರ ಮೊದಲ ಸಿನಿಮಾ ಯೇ ಮಾಯ ಚೇಸಾವೆ ಫಿಲ್ಮ್ ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 67

    Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

    ನನಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ನಾನು ದೂರ ದೂರ ಹೋಗುತ್ತೇನೆ. ಪ್ರೀತಿ ಹಾಗೂ ಅಭಿಮಾನಕ್ಕೆ ಧನ್ಯವಾದಗಳು. ಪ್ರತಿಯೊಂದು ಹೊಸ ದಿನ ಹಾಗೂ ಆ ಹೊಸ ದಿನ ತರುವ ಒಳ್ಳೆಯ ವಿಚಾರಗಳಿಗೆ ಧನ್ಯವಾದಗಳು. ಪ್ರತಿ ದಿನ ಪ್ರೀತಿ ಮಾತ್ರ. ಥಾಂಕ್ಯೂ ಎಂದು ಬರೆದಿದ್ದಾರೆ ನಟಿ.

    MORE
    GALLERIES

  • 77

    Samantha: ನಟಿ ಸಮಂತಾ ಅವರ 14 ವರ್ಷ ಹಳೆ ಫೋಟೋ ವೈರಲ್! ಸೋ ಕ್ಯೂಟ್ ಎಂದ ನೆಟ್ಟಿಗರು

    ಸಮಂತಾ ಕೊನೆಯಬಾರಿ ತೆಲುಗು ಸಿನಿಮಾ ಯಶೋದಾದಲ್ಲಿ ಕಾಣಿಸಿಕೊಂಡರು. ಅದರಲ್ಲಿ ಅವರು ಬಾಡಿಗೆ ತಾಯ್ತನದ ಗರ್ಭಿಣಿ ಮಹಿಳೆಯ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾ 40 ಕೋಟಿಗೂ ಹೆಚ್ಚು ಗಳಿಸಿದೆ.

    MORE
    GALLERIES