ನಂದಿನಿ ರೆಡ್ಡಿಯಂತಹ ಗೆಳತಿ ಎಲ್ಲರ ಜೀವನದಲ್ಲೂ ಇರಬೇಕು ಎಂದು ಸಮಂತಾ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ನಿಮ್ಮಂತಹ ಸ್ನೇಹವನ್ನು ಹೊಂದಿದ್ದರೆ, ಯಾವುದೇ ನೋವು ಅಥವಾ ಸಂಕಟ ಎಂದಿಗೂ ಇರುವುದಿಲ್ಲ. ನೀವು ನೋವಿನಲ್ಲೂ ನಗುತ್ತೀರಿ. ಈ ಜನ್ಮದಲ್ಲಿ ನೀನಿಲ್ಲದೆ ನಾನೇನು ಮಾಡಲಿ? ನಂದಿನಿ ರೆಡ್ಡಿ, ನಾನು ನಿನ್ನನ್ನು ಹೇಳಲಾಗದಷ್ಟು ಪ್ರೀತಿಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಸಮಂತಾ ಎಂದು ಬರೆದಿದ್ದಾರೆ.