ನಾಗ ಚೈತನ್ಯ ಜೊತೆ ವಿಚ್ಛೇದನ, ಟೀಕೆ, ಟ್ರೋಲ್ ಬಳಿಕ ಎದುರಾದ ಗಂಭೀರ ಕಾಯಿಲೆ ಸೇರಿದಂತೆ ಸಾಲು ಸಾಲು ಸಂಕಷ್ಟಕ್ಕೆ ಸಿಲುಕಿದ್ದ ಸಮಂತಾ, ಇದೀಗ ಎಲ್ಲಾ ಕಷ್ಟಗಳನ್ನು ಎದುರಿಸಿ ಮುನ್ನುಗ್ಗುತ್ತಿದ್ದಾರೆ. ಇದೀಗ ಸ್ಯಾಮ್ಗೆ ಹಳೆ ನೆನಪು ಕಾಡಿದಂತೆ ಕಾಣ್ತಿದೆ. ಹೀಗಾಗಿ ಫೋಸ್ಟ್ ಒಂದನ್ನು ಮಾಡುವ ಮೂಲಕ ಮನದ ಮಾತು ತಿಳಿಸಿದ್ದಾರೆ.