Samantha: 2ನೇ ಮದುವೆಗೆ ಮನೆಯವರ ಒತ್ತಾಯ! ತಪ್ಪಿಸಿಕೊಳ್ಳಲು ಸಮಂತಾ ಇಂಥಾ ಕೆಲಸ ಮಾಡಿದ್ರಾ!?

Samantha Ruth Prabhu: ವಿಚ್ಛೇದನದ ಬಳಿಕ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇದ್ದಾರೆ. ಹಳೆಯದನ್ನೆಲ್ಲಾ ಮರೆತಿರೋ ಸ್ಯಾಮ್ ಇದೀಗ ತನ್ನ ಕೆರಿಯರ್ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಆದ್ರೆ ಸಮಂತಾ ಎದುರು 2ನೇ ಮದುವೆ ಪ್ರಶ್ನೆ ಮೂಡಿದೆ.

First published: