Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

Samantha: ಸಮಂತಾ ಅವರು ನಟ ವರುಣ್ ಧವನ್ ಜೊತೆ ಕ್ಯಾಮೆರಾಗೆ ಪೋಸ್ ಕೊಡುವಾಗ ನಸು ನಾಚಿಕೊಂಡಿದ್ದಾರೆ. ಬಾಲಿವುಡ್ ನಟನ ಲವ್​ನಲ್ಲಿ ಬಿದ್ರಾ ನಟಿ?

First published:

  • 17

    Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

    ಸಮಂತಾ ಅವರು ಲಂಡನ್​ನಲ್ಲಿ ನಡೆದ ಸಿಟೆಡಾಲ್ ವರ್ಲ್ಡ್​ ಪ್ರೀಮಿಯರ್​ನಲ್ಲಿ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದರು. ಸಿಟೆಡಾಲ್ ಇಂಡಿಯಾದ ವಿಚಾರವಾಗಿ ಸಮಂತಾ ಸಖತ್ ಸುದ್ದಿ ಮಾಡುತ್ತಿದ್ದಾರೆ. ಅವರು ನಟ ವರುಣ್ ಧವನ್ ಜೊತೆ ಕಾಣಿಸಿಕೊಂಡರು.

    MORE
    GALLERIES

  • 27

    Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

    ನಿರ್ದೇಶಕ ರಾಜ್ & ಡಿಕೆ ಅವರ ಜೊತೆ ಸಹ ನಟ ವರುಣ್ ಜೊತೆಗೆ ಸಮಂತಾ ಪೋಸ್ ಕೊಟ್ಟಿದ್ದಾರೆ. ಜೊತೆಯಾಗಿ ಇವೆಂಟ್​​ಗೆ ಬಂದ ಈ ಟೀಮ್ ಎಲ್ಲರ ಗಮನ ಸೆಳೆದು ಹೈಲೈಟ್ ಆಯಿತು.

    MORE
    GALLERIES

  • 37

    Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

    ಈ ವಿಶೇಷ ಸಂಜೆಯಲ್ಲಿ ಸಮಂತಾ ಅವರು ಬ್ಲ್ಯಾಕ್ ಕಲರ್ ವಿಕ್ಟೋರಿಯಾ ಬೆಖಾಮ್​ನಲ್ಲಿ ಕಾಣಿಸಿಕೊಂಡರು. ಫಿಟ್ಟಿಂಗ್ ಬ್ಲ್ಯಾಕ್ ಕ್ರಾಪ್​ಟಾಪ್​ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ.

    MORE
    GALLERIES

  • 47

    Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

    ನಟಿ ಇದಕ್ಕೆ ಮ್ಯಾಚಿಂಗ್ ಆ್ಯಂಕಲ್ ಲೆಂಗ್ತ್ ಸ್ಕರ್ಟ್ ಧರಿಸಿದ್ದರು. ಇದಕ್ಕೆ ನಟಿ ಸ್ನೇಕ್ ನೆಕ್ಲೆಸ್ ಧರಿಸಿದ್ದು ಅಂಥದ್ದೇ ಮ್ಯಾಚಿಂಗ್ ಬ್ರೇಸ್ಲೆಟ್ ಕೂಡಾ ಧರಿಸಿದ್ದರು. ಬ್ಲ್ಯಾಕ್​​ಗೆ ಇದು ಮ್ಯಾಚಿಂಗ್ ಆಗಿತ್ತು.

    MORE
    GALLERIES

  • 57

    Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

    ಕ್ಯಾಮೆರಾಗೆ ಪೋಸ್ ಕೊಡುವಾಗ ಸಮಂತಾ ಅವರು ವರುಣ್ ಧವನ್​ನನ್ನು ನೋಡಿ ನಾಚಿಕೊಂಡು ನಗುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಅವರ ಕಪಲ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 67

    Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

    ವರಣ್ ಧವನ್ ಸಮಂತಾ ಅವರನ್ನು ಹತ್ತಿರ ಬಳಸಿ ಹಿಡಿದಾಗ ನಟಿ ನಾಚಿಕೊಂಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮಂತಾ ಅವರು ಒಬ್ಬರಾಗಿಯೂ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 77

    Samantha: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!

    ಸಿಟೆಡಾಲ್ ಇಂಡಿಯಾ ಸದ್ಯ ಶೂಟಿಂಗ್ ಆಗುತ್ತಿದೆ. ಪ್ರಿಯಾಂಕಾ ಹಾಗೂ ರಿಚರ್ಡ್ ಮಾಡನ್ ಅಭಿನಯದ ಸಿನಿಮಾದ ಇಂಡಿಯನ್ ವರ್ಷನ್ ಆಗಿ ಸಿಟೆಡಾಲ್ ಇಂಡಿಯಾ ಬರುತ್ತಿದೆ.

    MORE
    GALLERIES