Samantha Ruth Prabhu: ಇವ್ರ್​​ ಮುಂದೆ ರಂಭೆ, ಊರ್ವಶಿ ಬಂದ್ರೂ ಸಮಂತಾನೇ ನಂಬರ್​ ಒನ್​! ನಾವ್​ ಹೇಳ್ತಿಲ್ಲ, ಸಮೀಕ್ಷೆ ಹೇಳ್ತಿದೆ

Samantha Ruth Prabhu: ನಮ್ಮ ದೇಶದ ಅತ್ಯಂತ ಜನಪ್ರಿಯ ನಾಯಕಿ ಯಾರು ಎಂಬ ಬಗ್ಗೆ ಒರಾಮ್ಯಾಕ್ಸ್ ಸಮೀಕ್ಷೆ ನಡೆಸಿದೆ. ಸ್ಟಾರ್ಸ್ ಇಂಡಿಯಾ ಲವ್ಸ್ ಹೆಸರಿನಲ್ಲಿ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಪ್ರಕಾರ ಸಮಂತಾ ಅಗ್ರಸ್ಥಾನ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

First published: