ಸಮಂತಾ ರುತ್ ಪ್ರಭು ದಕ್ಷಿಣದ ಫೇಮಸ್ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ
2/ 8
ಸೌತ್ ಚಿತ್ರ ನಿರ್ಮಾಪಕರು ಮಾತ್ರವಲ್ಲದೆ ಬಾಲಿವುಡ್ ಚಿತ್ರ ನಿರ್ಮಾಪಕರು ಮತ್ತು ನಟರು ಸಹ ಸಮಂತಾ ಅವರೊಂದಿಗೆ ಕೆಲಸ ಮಾಡಲು ಬಯಸುತ್ತಾರೆ. ತನ್ನ ಚಿತ್ರದಲ್ಲಿ ಸಮಂತಾ ನಟಿಸಬೇಕೆಂದು ಡಿಮ್ಯಾಂಡ್ ಮಾಡ್ತಾರೆ.
3/ 8
ಇದೀಗ ಸಮಂತಾ ರುತ್ ಪ್ರಭು ಜನಪ್ರಿಯತೆಯಲ್ಲಿ ಬಾಲಿವುಡ್ ನಟಿಯರಾದ ಆಲಿಯಾ ಭಟ್, ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಹಿಂದಿಕ್ಕಿದ್ದಾರೆ.
4/ 8
ಸಮಂತಾ ರುತ್ ಪ್ರಭು ಪ್ರಸ್ತುತ ದೇಶದ ನಂಬರ್ ಒನ್ ತಾರೆಯಾಗಿದ್ದು, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.
5/ 8
Ormax ದೇಶದ ಟಾಪ್ 10 ಜನಪ್ರಿಯ ಮಹಿಳಾ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
6/ 8
ಅಕ್ಟೋಬರ್ ಪಟ್ಟಿಯ ಪ್ರಕಾರ, ಸಮಂತಾ ರುತ್ ಪ್ರಭು 'ಭಾರತದ ಅತ್ಯಂತ ಪ್ರಸಿದ್ಧ ಮಹಿಳಾ ನಟಿ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ
7/ 8
ನಟಿಯರ ಸ್ಟಾರ್ಡಮ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ತಾನೊಬ್ಬ ದೊಡ್ಡ ತಾರೆ ಎಂದು ಸಾಬೀತುಪಡಿಸಿದ್ದಾರೆ.
8/ 8
ಇತ್ತೀಚೆಗೆ ಸಮಂತಾಗೆ ಮೈಯೋಸಿಟಿಸ್ ಎಂಬ ಕಾಯಿಲೆ ಇರುವುದು ಪತ್ತೆಯಾಗಿತ್ತು. ಅದಕ್ಕಾಗಿ ಆಕೆಯನ್ನು ಕೆಲಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೀಗ ನಟಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ .