Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

ನಟಿ ಸಮಂತಾ ಶಾಕುಂತಲಂ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಸ್ಯಾಮ್ ಕೂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾಗೆ ಸಂಬಂಧಿಸಿದ ಪೋಸ್ಟ್ ಹಂಚಿಕೊಳ್ತಾರೆ. ಇದೀಗ ಅಭಿಮಾನಿ ಸ್ಯಾಮ್​ಗೆ ಡೇಟಿಂಗ್ ಬಗ್ಗೆ ಸಲಹೆ ಕೊಟ್ಟಿದ್ದಾರೆ.

First published:

  • 18

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ನಟಿ ಸಮಂತಾ ಅವರು ‘ಶಾಕುಂತಲಂ’ ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮುಂಬೈ ಹಾಗೂ ಹೈದರಾಬಾದ್​ನಲ್ಲಿ ಸಂದರ್ಶನ ನೀಡುತ್ತಾ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸ್ಯಾಮ್​ ಆ್ಯಕ್ಟೀವ್ ಆಗಿದ್ದಾರೆ.

    MORE
    GALLERIES

  • 28

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ಸೋಶಿಯಲ್ ಮೀಡಿಯಾದಲ್ಲಿ ‘ಶಾಕುಂತಲಂ’ ಚಿತ್ರಕ್ಕೆ ಒಳ್ಳೆಯ ಹೈಪ್ ಸೃಷ್ಟಿ ಆಗಿದೆ. ಅನೇಕರು ಈ ಚಿತ್ರವನ್ನು ನೋಡಲು ಕಾದು ಕೂತಿದ್ದಾರೆ. ಅಭಿಮಾನಿಗಳು ‘ಶಾಕುಂತಲಂ’ಗೆ ಸಂಬಂಧಿಸಿದ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾರೆ.

    MORE
    GALLERIES

  • 38

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ಏಪ್ರಿಲ್ 14ರಂದು ಶಾಕುಂತಲಂ ಸಿನಿಮಾ ತೆರೆಗೆ ಬರಲಿದೆ. ತೆರೆ ಮೇಲೆ ಸಮಂತಾ ಅಭಿನಯ ನೋಡಲು ಅಭಿಮಾನಿಗಳು ಕಾಯುತ್ತಿದೆ. ನಟಿ ಮುಂಬೈ, ಹೈದರಾಬಾದ್​ನಲ್ಲಿ ಸಿನಿಮಾ ಪ್ರಚಾರ ಮಾಡ್ತಿದ್ದು, ಅನೇಕ ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ.

    MORE
    GALLERIES

  • 48

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ಸಮಂತಾ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ನೆಟ್ಟಿಗರ ಅನೇಕ ಪ್ರಶ್ನೆಗಳಿಗೆ ಈ ಹಿಂದೆ ಉತ್ತರಿಸಿದ್ದಾರೆ. ಇದೀಗ ಟ್ವಿಟರ್​ನಲ್ಲಿ ಅಭಿಮಾನಿಯೊಬ್ಬರು ಸಮಂತಾಗೆ ಡೇಟಿಂಗ್ ಬಗ್ಗೆ ಸಲಹೆ ನೀಡಿದ್ದಾರೆ.

    MORE
    GALLERIES

  • 58

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ಯಾರ ಜೊತೆಯಾದ್ರೂ ಡೇಟ್ ಮಾಡಿ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ನೆಟ್ಟಿಗರ ಸಲಹೆಗೆ ಸಮಂತಾ ಸಖತ್ ಕೂಲ್ ಆಗಿಯೇ ಉತ್ತರ ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    MORE
    GALLERIES

  • 68

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ‘ನನಗೆ ಗೊತ್ತು ನಾನು ನಿಮಗೆ ಹೇಳುವ ಜಾಗದಲ್ಲಿಲ್ಲ ಎಂದು ಆದರೆ, ಯಾರ ಜೊತೆಗಾದರೂ ಡೇಟ್ ಮಾಡಿ’ ಎಂದು ಶ್ರಾವಂತಿ ಹೆಸರಿನ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 78

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ನೀವು ಪ್ರೀತಿಸಿದಂತೆ ನನ್ನನ್ನು ಮತ್ಯಾರು ಪ್ರೀತಿ ಮಾಡುತ್ತಾರೆ ಹೇಳಿ ಎಂದು ಸಮಂತಾ ಅಭಿಮಾನಿ ಸಲಹೆಗೆ ಉತ್ತರಿಸಿದ್ದಾರೆ. ಅಭಿಮಾನಿ ಸಲಹೆ, ಬೇಡಿಕೆಗೆ ಇಷ್ಟು ಸ್ಯಾಮ್ ಕೂಲ್ ಆಗಿ ಉತ್ತರ ಕೊಟ್ಟು ಭಾರೀ ಮೆಚ್ಚುಗೆ ಪಡೆದಿದ್ದಾರೆ.

    MORE
    GALLERIES

  • 88

    Samantha: ನೀವ್ ಯಾರ ಜೊತೆ ಆದ್ರೂ ಡೇಟ್ ಮಾಡಿ! ಈ ರೀತಿ ಬಿಟ್ಟಿ ಸಲಹೆ ಕೊಟ್ಟವರಿಗೆ ಸಮಂತಾ ಕೊಟ್ಟ ಉತ್ತರವೇನು?

    ನಟ ನಾಗ ಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾ ಭಾರೀ ಸುದ್ದಿಯಲ್ಲಿದ್ದಾರೆ. ಮದುವೆ, ಡೇಟಿಂಗ್ ವಿಚಾರವಾಗಿ ಸಮಂತಾ ಬಗ್ಗೆ ಅನೇಕ ಗಾಳಿ ಸುದ್ದಿಗಳು ಕೂಡ ಹರಿದಾಡುತ್ತಿದೆ.

    MORE
    GALLERIES