Samantha: ಬಾಲಿವುಡ್ ನಟಿಯರಿಗೂ ಸೆಡ್ಡು ಹೊಡೆಯುತ್ತಿದ್ದಾರೆ ಸಮಂತಾ! ಸ್ಯಾಮ್ ಈಗ ಸಖತ್ ಫೇಮಸ್

Samantha Ruth Prabhu: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕ್ರೇಜ್ ದಾಖಲೆಯಾಗುತ್ತಿದೆ. ಆಗಾಗ ಹೊಸ ಹೊಸ ಪ್ರಾಜೆಕ್ಟ್ ಮಾಡುತ್ತಾ ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿರುವ ಸಮಂತಾ ಮತ್ತೊಮ್ಮೆ ಅಪರೂಪದ ಸಾಧನೆ ಮಾಡಿದ್ದಾರೆ.

First published: