ತೆಲುಗು ನಟಿ ಸಮಂತಾ ಅವರು ಬ್ರೈಟ್ & ಸ್ಮಾರ್ಟ್ ಎನ್ನುವುದರಲ್ಲಿ ಡೌಟೇ ಇಲ್ಲ. ನಿಮಗೆ ಗೊತ್ತಾ? ಸಿನಿಮಾ ಅಷ್ಟೇ ಅಲ್ಲ ಶಿಕ್ಷಣದಲ್ಲಿಯೂ ಸಮಂತಾ ಸೂಪರ್. ಅವರ ಪರ್ಫಾಮೆನ್ಸ್ ಶೀಟ್ ನೋಡಿದರೆ ಅವರು ಬ್ರೈಟ್ ಸ್ಟೂಡೆಂಟ್ ಎನ್ನುವುದು ಗೊತ್ತಾಗುತ್ತದೆ.
2/ 9
ನಟಿ ಸಮಂತಾ ರುತ್ ಪ್ರಭು ಶೈಕ್ಷಣಿಕ ವಿಚಾರದಲ್ಲೂ ಅವರು ಬ್ರಿಲಿಯಂಟ್ ವಿದ್ಯಾರ್ಥಿನಿ. ಸದ್ಯ ನಟಿಯ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ ವೈರಲ್ ಆಗಿದೆ. ಆರಂಭದ ದಿನಗಳಿಂದಲೂ ಸಮಂತಾ ಅವರು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು.
3/ 9
ಎಲ್ಲಾ ಸಬ್ಜೆಕ್ಟ್ನಲ್ಲಿಯೂ ಸಮಂತಾ ಚೆನ್ನಾಗಿ ಅಂಕ ಗಳಿಸಿದ್ದಾರೆ. ಶಾಕುಂತಲಂ ನಟಿಯ ಮಾರ್ಕ್ಸ್ ಕಾರ್ಡ್ ನೋಡಿ ನೋಡಿ ಅಭಿಮಾನಿಗಳು ಹೆಮ್ಮೆಪಟ್ಟಿದ್ದಾರೆ. ನೀವು ಸುಂದರಿ ಮಾತ್ರವಲ್ಲ ತುಂಬಾ ಬುದ್ಧಿವಂತೆ ಕೂಡಾ ಹೌದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
4/ 9
ಸಮಂತಾ ಅವರು ಇಂಗ್ಲಿಷ್ನಲ್ಲಿ 100ರಲ್ಲಿ 90 ಹಾಗೂ ಮ್ಯಾಥ್ಸ್ನಲ್ಲಿ 100ರಲ್ಲಿ 100 ಮಾರ್ಕ್ಸ್ ಗಳಿಸಿ ಸೈ ಎನಿಸಿಕೊಂಡಿದ್ದರು. ನಟಿ 10ನೇ ತರಗತಿ ಪಾಸ್ ಮಾಡಿದ್ದು 2001-2002ರ ಸಂದರ್ಭದಲ್ಲಿ. ಈ ಚೆಲುವೆ ಓದಿದ್ದೆಲ್ಲಾ ಚೆನ್ನೈನಲ್ಲಿಯೇ.
5/ 9
ನಟಿ ಸಮಂತಾ ಅವರು ಸದ್ಯ ಟಾಲಿವುಡ್ನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸಮಂತಾ. ಆದರೆ ಈಗ ತೆಲುಗಿನಲ್ಲಿಯೇ ಯಶೋದಾ, ಶಾಕುಂತಲಂ ಸಿನಿಮಾಗಳನ್ನು ಮಾಡಿದ್ದಾರೆ.
6/ 9
ಸಮಂತಾ ಅವರು ಶಾಕುಂತಲಂನಲ್ಲಿ ಸಖತ್ ಸ್ಟೈಲಿಷ್ ಆಗಿದ್ದು ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಈ ಸಿನಿಮಾ ಹಿಟ್ ಆಗಲಿಲ್ಲ. ಯಶೋದಾ ಸಿನಿಮಾದಷ್ಟು ಕೂಡಾ ಉತ್ತಮ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ.
7/ 9
ಇತ್ತೀಚೆಗಷ್ಟೇ ಮೈಯೋಸಿಟಿಸ್ ಎಂಬ ಖಾಯಿಲೆಗೆ ತುತ್ತಾಗಿದ್ದ ಸಮಂತಾ ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದರು. ಇದೀಗ ಮತ್ತೆ ಸಿನಿಮಾ ಸೆಟ್ಗೆ ಬಂದು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿರುವ ಎಲ್ಲಾ ಚಿತ್ರಗಳನ್ನು ಪೂರ್ಣಗೊಳಿಸಲು ಕೆಲಸ ಮಾಡುತ್ತಿದ್ದಾರೆ.
8/ 9
ವೈಯುಕ್ತಿಕ ಜೀವನದಲ್ಲಿ ಹಲವು ಏಳುಬೀಳುಗಳನ್ನು ಎದುರಿಸುತ್ತಿದ್ದರೂ ಸಮಂತಾ ಗಟ್ಟಿಯಾಗಿ ನಿಂತಿದ್ದಾರೆ. ಪಾಸಿಟಿವ್ ಆಗಿ ಯೋಚಿಸುತ್ತಾ ಮುನ್ನಡೆದಿದ್ದಾರೆ. ಸ್ಯಾಮ್ ತನ್ನ ವೈಯಕ್ತಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ತನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದಾರೆ.
9/ 9
ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ ವೆಬ್ ಸರಣಿಯ ಶೂಟಿಂಗ್ ಸೆಟ್ಗಳಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಅವರೊಂದಿಗೆ ಖುಷಿ ಚಿತ್ರ ಮಾಡುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
First published:
19
Samantha Ruth Prabhu: ಗಣಿತದಲ್ಲಿ ಸಮಂತಾ ಮಾರ್ಕ್ಸ್ ಎಷ್ಟು ಗೊತ್ತಾ?