Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

ನಟಿ ಸಮಂತಾಗೆ ಮಕ್ಕಳು ಮಾಡಿಕೊಳ್ಳಲು ಅಕ್ಕಿನೇನಿ ಕುಟುಂಬ ಬಲವಂತ ಮಾಡಿತ್ತು ಎಂಬ ವದಂತಿ ಹಬ್ಬಿದೆ. ಆದರೆ, ಸಮಂತಾ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದರಂತೆ. ಹೀಗಾಗಿ ಕೆಲ ವರ್ಷಗಳ ಕಾಲ ಮಕ್ಕಳು ಬೇಡ ಎಂದು ಹೇಳಿದ್ದರಂತೆ.

First published:

  • 18

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    ಸಮಂತಾ ಮತ್ತು ನಾಗಚೈತನ್ಯ ತೆಲುಗಿನ ಮೋಸ್ಟ್ ರೊಮ್ಯಾಂಟಿಕ್ ಜೋಡಿ. ಅಕ್ಟೋಬರ್ 2 ರಂದು ದಂಪತಿಗಳು ತಮ್ಮ ವಿಚ್ಛೇದನವನ್ನು ಘೋಷಿಸಿದರು. ನಾಲ್ಕು ವರ್ಷಗಳ ದಾಂಪತ್ಯದಿಂದ ಇಬ್ಬರು ದೂರಾಗಿದ್ದಾರೆ.

    MORE
    GALLERIES

  • 28

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಡಿವೋರ್ಸ್​ ವಿಚಾರ ಟಾಲಿವುಡ್​ನಲ್ಲಿ ಸಖತ್​ ಸೌಂಡ್ ಮಾಡಿತ್ತು. ಹಲವರು ಸಮಂತಾ ಅವರನ್ನು ಟ್ರೋಲ್​ ಮಾಡಿದರು. ಆದರೆ, ಸಮಂತಾ ಯಾವುದಕ್ಕೂ ಜಗ್ಗಲಿಲ್ಲ.

    MORE
    GALLERIES

  • 38

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದಗಿನಿಂದಲೂ ಸಮಂತಾ ವಿರುದ್ಧದ ಟೀಕೆಗಳು ನಿಂತಿಲ್ಲ. ಒಂದು ಹಂತದಲ್ಲಿ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಚಾನೆಲ್‌ಗಳಲ್ಲಿ ಬರುತ್ತಿರುವ ಕಾಮೆಂಟ್‌ಗಳು, ಟ್ರೋಲಿಂಗ್‌ನಲ್ಲಿ ಮಾನನಷ್ಟವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

    MORE
    GALLERIES

  • 48

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    ಸದ್ಯಕ್ಕೆ ಸಮಂತಾ ಶಕುಂತಲಂ ಎಂಬ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಇನ್ನೂತೆಲುಗು, ತಮಿಳಿನಲ್ಲಿ 'ಯಶೋದಾ' ಸಿನಿಮಾ ಮಾಡುತ್ತಿದ್ದಾರೆ. ಇತ್ತ ಇವರು ಡಿವೋರ್ಸ್​ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಪ್ರೆಗ್ನೆನ್ಸಿ ವಿಚಾರಕ್ಕೆ ಸಮಂತಾ ಹಾಗೂ ನಾಗಚೈತನ್ಯ ದೂರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    MORE
    GALLERIES

  • 58

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    ನಟಿ ಸಮಂತಾಗೆ ಮಕ್ಕಳು ಮಾಡಿಕೊಳ್ಳಲು ಅಕ್ಕಿನೇನಿ ಕುಟುಂಬ ಬಲವಂತ ಮಾಡಿತ್ತು ಎಂಬ ವದಂತಿ ಹಬ್ಬಿದೆ. ಆದರೆ, ಸಮಂತಾ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದರಂತೆ. ಹೀಗಾಗಿ ಕೆಲ ವರ್ಷಗಳ ಕಾಲ ಮಕ್ಕಳು ಬೇಡ ಎಂದು ಹೇಳಿದ್ದರಂತೆ.

    MORE
    GALLERIES

  • 68

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    ಇದೇ ವಿಚಾರ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಮಂತಾ ಅವರನ್ನು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಸಮಂತಾ ಹೌದು, ನಾನು ಪ್ರೆಗ್ನೆಂಟ್​ ಎಂದು ಹೇಳಿಕೆ ನೀಡಿದ್ದು, ಎಲ್ಲಿರಗೂ ಶಾಕ್​ ನೀಡಿದೆ.

    MORE
    GALLERIES

  • 78

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    `ನಾನು 2017 ರಿಂದ ಗರ್ಭಿಣಿಯಾಗಿದ್ದೇನೆ. ಈ ಪಾಪ ನಿಜವಾಗ್ಲೂ ಹೊರಗೆ ಬರಲ್ಲ’ ಎಂದು ಸಮಂತಾ ವ್ಯಂಗ್ಯವಾಡಿದರು. ಅಂದಿನಿಂದ ನಾನು ಗರ್ಭಿಣಿಯಾಗಿದ್ದೇನೆ ಎಂದು ವ್ಯಂಗ್ಯವಾಡಿದರು.

    MORE
    GALLERIES

  • 88

    Samantha Ruth Prabhu: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

    ಡಿವೋರ್ಸ್​ ಬಳಿಕ ಸಮಂತಾ ಪುಷ್ಪ ಚಿತ್ರದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡು ಯೂಟ್ಯೂಬ್​ನಲ್ಲಿ ನಂಬರ್​ ಒನ್​ ಪಟ್ಟಕ್ಕೇರಿತ್ತು. ಅಷ್ಟೇ ಅಲ್ಲದೇ ಸಮಂತಾ ಐಟಂ ಸಾಂಗ್​ ನೋಡಲೇಂದೆ ಚಿತ್ರಮಂದಿರಗಳಿಗೆ ತೆರಳಿ ಅಭಿಮಾನಿಗಳು ಸಿನಿಮಾ ನೋಡಿದ್ದರು.

    MORE
    GALLERIES