Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಊ ಅಂಟವಾ ಹಾಡಿನ ಮೂಲಕ ಬಿಗ್ ಹಿಟ್ ಪಡೆದ್ರು. ಪ್ಯಾನ್ ಇಂಡಿಯಾ ಮಟ್ಟದ ಕ್ರೇಜ್ ಗಳಿಸಿ ಬಾಲಿವುಡ್​ಗೆ ಹಾರಿದ್ರು. ಇದೀಗ ಸ್ಯಾಮ್ ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ್ದಾರಂತೆ.

First published:

  • 19

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಸಮಂತಾ ಪುಷ್ಷ 2 ಸಿನಿಮಾದ ಊ ಅಂಟವಾ ಹಾಡಿಗೆ ಸಖತ್ ಆಗಿಯೇ ಸ್ಟೆಪ್ ಹಾಕಿದ್ದು, ಸಾಂಗ್ ಕೂಡ ಸೂಪರ್ ಹಿಟ್ ಆಯ್ತು. ಈ ಹಾಡಿನಿಂದಲೇ ಬಾಲಿವುಡ್​ನಲ್ಲಿ ಸಮಂತಾ ಗುರುತಿಸಿಕೊಂಡ್ರು.

    MORE
    GALLERIES

  • 29

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಪುಷ್ಪ: ದಿ ರೂಲ್ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿ ಸಮಂತಾ ರುತ್ ಪ್ರಭು ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.

    MORE
    GALLERIES

  • 39

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಪುಷ್ಪ 2 ನಿರ್ದೇಶಕ ಸುಕುಮಾರ್ ಮತ್ತೊಮ್ಮೆ ಸಮಂತಾ ಅವರನ್ನು ಸೀಕ್ವೆಲ್ನಲ್ಲಿ ನಟಿಸಲು ಕೇಳಿದ್ದಂತೆ. ಆದ್ರೆ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಸುಕುಮಾರ್ ಅವರ ಆಫರ್ನನ್ನು ರಿಜೆಕ್ಟ್ ಮಾಡಿದ್ದಾರೆ ಎಂದು OTTPlay.com ನಲ್ಲಿ ವರದಿಯಾಗಿದೆ.

    MORE
    GALLERIES

  • 49

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಸಮಂತಾ ಮನವೊಲಿಸಲು ಪುಷ್ಪ 2 ಚಿತ್ರತಂಡ ಕಠಿಣ ಪ್ರಯತ್ನ ಮಾಡ್ತಿದೆ ಎಂಬ ಮಾತು ಸಹ ಕೇಳಿ ಬರ್ತಿದೆ. ಸಮಂತಾಗಾಗಿ ಸ್ಪೆಷಲ್ ಸಾಂಗ್ ಕೂಡ ರೆಡಿಯಾಗಿತ್ತು.

    MORE
    GALLERIES

  • 59

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಸಮಂತಾಗಾಗಿ ಹಾಡಿನ ಜೊತೆ ಕೆಲ ಸೀನ್ಗಳನ್ನು ಸಹ ನಿರ್ದೇಶಕ ಸುಕುಮಾರ್ ಪ್ಲಾನ್ ಮಾಡಿದ್ದು ಎಂದು ಹೇಳಲಾಗ್ತಿದೆ. ಆದ್ರೆ ಸಮಂತಾ ಪುಷ್ಪ 2 ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ.

    MORE
    GALLERIES

  • 69

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಪುಷ್ಪ ನಾಯಕ ನಟ ಅಲ್ಲು ಅರ್ಜುನ್ ಖುದ್ದು ಸಮಂತಾ ಅವರನ್ನು ಊ ಅಂಟವಾಗೆ ಹಾಡಿಗೆ ನೃತ್ಯ ಮಾಡಲು ಒಪ್ಪಿಸಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. 3 ನಿಮಿಷದ ಹಾಡಿಗೆ ಸಮಂತಾ 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

    MORE
    GALLERIES

  • 79

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಕಳೆದ ವರ್ಷ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್​ನಲ್ಲಿ ಮಾಧ್ಯಮ ಸಂವಾದದ ವೇಳೆ ಮಾತಾಡಿದ್ದ ಸಮಂತಾ, ಊ ಅಂಟವಾ ಹಾಡನ್ನು ಜನ ತಾನು ಸ್ವೀಕರಿಸಿದ ರೀತಿ, ತೋರಿದ ಪ್ರೀತಿಗೆ ಫಿದಾ ಆಗಿರೋದಾಗಿ ಸಮಂತಾ ಹೇಳಿದ್ದರು.

    MORE
    GALLERIES

  • 89

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಜನರು ನನ್ನ ಮೇಲೆ ತೋರುತ್ತಿರುವ ಪ್ರೀತಿಯನ್ನು ನಾನು ವಿವರಿಸಲಾರೆ. 'ಊ ಅಂಟವಾ' ಹಾಡಿ ಇಡೀ ದೇಶದಲ್ಲಿ ಈ ಮಟ್ಟಿಗೆ ಹಿಟ್ ಆಗುತ್ತೆ ಅಂತ ನಾನು ನಿರೀಕ್ಷಿಸಿರಲಿಲ್ಲ' ಎಂದು ಸಮಂತಾ ಹೇಳಿದ್ದರು.

    MORE
    GALLERIES

  • 99

    Samantha: ಪುಷ್ಪ 2 ಆಫರ್ ರಿಜೆಕ್ಟ್ ಮಾಡಿದ ಸಮಂತಾ! ಸ್ಯಾಮ್ ಮನವೊಲಿಸುತ್ತಾರಾ ಅಲ್ಲು ಅರ್ಜುನ್?

    ಸಾಲು ಸಾಲು ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿರುವ ನಟಿ ಸಮಂತಾ ಇದೀಗ ಬಾಲಿವುಡ್ಗೆ ಹಾರಿದ್ದು, ವೆಬ್ ಸೀರಿಸ್ ಒಂದರಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್ನತ್ತ ಮುಖ ಮಾಡಿದ ಮೇಲೆ ಸಮಂತಾ ಸೌತ್ ಸಿನಿಮಾಗಳನ್ನು ರಿಜೆಕ್ಟ್ ಮಾಡ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ.

    MORE
    GALLERIES