Samantha: ಅಕ್ಕಿನೇನಿ ಕುಟುಂಬಕ್ಕಾಗಿ ಸಮಂತಾ ತ್ಯಾಗ, ಬಾಲಿವುಡ್​ ಕಿಂಗ್​ ಖಾನ್​ಗೆ ಶಾಕ್ ನೀಡಿದ ಬ್ಯೂಟಿ!

ಬಾಲಿವುಡ್ ನ ಸೂಪರ್ ಆಫರ್ ಒಂದನ್ನು ಸಮಂತಾ ತಿರಸ್ಕರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕೇವಲ ಅಕ್ಕಿನೇನಿ ಕುಟುಂಬಕ್ಕಾಗಿ ಸಮಂತಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

First published: