Samantha: ಸ್ಟಾರ್ ಹೀರೋ ಎದುರು ವಿಲನ್​ ಪಾತ್ರದಲ್ಲಿ ಸಮಂತಾ! ಫುಲ್ ಬ್ಯುಸಿ ಇದ್ದಾರೆ ಪುಷ್ಪ ಸುಂದರಿ

Samantha Fight with Star Hero: ಸಮಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ. ತಾನು ಕಮಿಟ್ ಮಾಡಿದ ಯಾವುದೇ ಚಿತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಾರೆ ಸ್ಯಾಮ್ ಈಗ ಟಾಪ್ ಹೀರೋ ಜೊತೆ ಫೈಟ್ ಮಾಡಲು ರೆಡಿಯಾಗಿದ್ದಾರೆ.

First published: