Samantha: ಹುಷಾರಾದ್ಮೇಲೆ ನೇರವಾಗಿ ಮಾಜಿ ಪತಿ ಮನೆಗೆ ಹೋಗ್ತಾರಂತೆ ಸಮಂತಾ

Samantha: ಸದ್ಯ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಅವರ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎನ್ನಲಾಗುತ್ತಿದ್ದು, ಹುಷಾರಾದ ಮೇಲೆ ಮೇಲೆ ನಾಗಾರ್ಜುನ ಮನೆಗೆ ಹೋಗಬೇಕೆಂದು ಸಮಂತಾ ಬಯಸಿದ್ದಾರಂತೆ.

First published: