Samantha: ಮತ್ತೊಂದು ಐಟಂ ಸಾಂಗ್​ ಫಿಕ್ಸ್​! ಈ ಸಲ ಇನ್ನೂ ಬೋಲ್ಡ್​ ಆಗಿ ಸೊಂಟ ಬಳುಕಿಸ್ತಾರಂತೆ ಬ್ಯೂಟಿ ಕ್ವೀನ್​

Samantha Ruth Prabhu: ಬಾಲಿವುಡ್ ತಾರೆಯರೊಂದಿಗೂ ಸಮಂತಾ ಉತ್ತಮ ಸ್ನೇಹ ಬೆಳೆಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಸಮಂತಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

First published: