Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

Samantha : ಟಾಲಿವುಡ್​ನ ಬಹು ಬೇಡಿಕೆಯ ನಟಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸ್ಯಾಮ್ ಧರಿಸಿದ ಸೀರೆ ಇದೀಗ ಭಾರೀ ಸುದ್ದಿಯಾಗಿದೆ. ತೆಳ್ಳುವಾದ ಸೀರೆ ಉಟ್ಟು ಫೋಟೋಗೆ ಸಮಂತಾ ಪೋಸ್ ಕೊಟ್ಟಿದ್ದಾರೆ. ಈ ಸೀರೆ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ?

First published:

  • 18

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ತೆಲುಗಿನ ಸ್ಟಾರ್ ನಾಯಕಿಯರಲ್ಲಿ ಸಮಂತಾ ಕೂಡ ಒಬ್ಬರು. ಹಲವು ವರ್ಷಗಳಿಂದ ಸಮಂತಾ ತನ್ನ ಸಿನಿಮಾಗಳಿಗೆ ಪ್ರತ್ಯೇಕ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ. ಅಪಾರ ಅಭಿಮಾನಿ ಬಳಗವನ್ನೂ ಕೂಡ ಹೊಂದಿದ್ದಾರೆ. ಸದ್ಯ ಸ್ಯಾಮ್ ಹೀರೋಯಿನ್ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 28

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ಸಮಂತಾ ದುಬಾರಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಶಾಂಕುತಲಂ ಸಿನಿಮಾ ಪ್ರಚಾರದ ವೇಳೆ ಸೀರೆ ಧರಿಸಿದ್ದ ಸಮಂತ್ ಸಖತ್ ಬ್ಯೂಟಿಫುಲ್ ಆಗಿ ಕಾಣ್ತಿದ್ದರು. ಸ್ಯಾಮ್ ಉಟ್ಟ ಈ ಕಾಸ್ಟ್ಲಿ ಸೀರೆ ಬೆಲೆ ಎಷ್ಟು ಗೊತ್ತಾ?

    MORE
    GALLERIES

  • 38

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ಫುಲ್ ಟ್ರ್ಯಾನ್ಸ್ಪೆರೆಂಟ್ ಆಗಿರುವ ಈ ವೈಟ್ ಕಲರ್ ಸೀರೆಯ ಬೆಲೆ ಬರೋಬ್ಬರು 92 ಸಾವಿರವಂತೆ, ಈ ತೆಳುವಾದ ಸೀರೆ ಮೇಲೆ ಹೂವುಗಳ ಪ್ರಿಂಟ್ ಕಾಣಬಹುದಾಗಿದೆ. ಬ್ಲೌಸ್ ಕೂಡ ಸಿಂಪಲ್ ಆಗಿದ್ದು, ಈ ಸೀರೆಗೆ ಲಕ್ಷ ಕೊಡ್ಬೇಕಾ ಎಂದು ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ.

    MORE
    GALLERIES

  • 48

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ‘ಮೈಯೋಸಿಟಿಸ್’ ಕಾಯಿಲೆಗೆ ಒಳಗಾಗಿದ್ದ ಸಮಂತಾ ಸದ್ಯಕ್ಕೆ ಚೇತರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯೇ ಈ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ರು. ನಂತರ ಸಮಂತಾ ಕಾಯಿಲೆಗೆ ಚಿಕಿತ್ಸೆ ಪಡೆದು ಕ್ರಮೇಣ ಚೇತರಿಸಿಕೊಂಡಿದ್ದಾರೆ.

    MORE
    GALLERIES

  • 58

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ಇತ್ತೀಚೆಗಷ್ಟೇ 'ಶಾಕುಂತಲಂ' ಸಿನಿಮಾದ ಪ್ರಚಾರದ ವೇಳೆ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಮೈಯೋಸಿಟಿಸ್ನ ಆರಂಭಿಕ ದಿನಗಳಲ್ಲಿ ನಾನು ಅನೇಕ ತೊಂದರೆಗಳನ್ನು ಎದುರಿಸಿದೆ. ಆ ಖಾಯಿಲೆಯಿಂದಲೇ ‘ಯಶೋದಾ’ ಸಿನಿಮಾ ಪ್ರಚಾರಕ್ಕೂ ಹೋಗಲು ಆಗಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 68

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ಯಶೋದಾ ಸಿನಿಮಾ ಸಂದರ್ಶನ ಕೊಡಲು ಆಗಲಿಲ್ಲ ಎಂದು ಸ್ಯಾಮ್ ಹೇಳಿದ್ದಾರೆ. ಆ ನಂತರ ಮೈಯೋಸಿಟಿಸ್ ಇರುವಾಗ ‘ಶಾಕುಂತಲಂ’ ಸಿನಿಮಾ ಮಾಡಿದೆ. ಇದೀಗ ಕಾಯಿಲೆಯಿಂದ ಚೇತರಿಸಿಕೊಂಡಿರುವುದಾಗಿ ಸಮಂತಾ ಹೇಳಿದ್ದಾರೆ. ಸಾಲು ಸಾಲು ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 78

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ಗುಣಶೇಖರ್ ಮೊದಲು ‘ಶಾಕುಂತಲಂ’ ಕಥೆ ಹೇಳಿದಾಗ ನಾನು ಸಿನಿಮಾ ಮಾಡೋದು ಬೇಡ ಎಂದುಕೊಂಡಿದ್ದೆ. 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ನಟಿಸಿದ ನಂತರ ಆತ್ಮವಿಶ್ವಾಸ ಹೆಚ್ಚಾಯಿತು. ಬಳಿಕ ನಾನು ಈ ಚಿತ್ರಕ್ಕೆ ಓಕೆ ಹೇಳಿದೆ ಎಂದು ಸಮಂತಾ ಹೇಳಿದ್ದಾರೆ.

    MORE
    GALLERIES

  • 88

    Samantha: ದುಬಾರಿ ಸೀರೆಯುಟ್ಟ ‘ಶಾಕುಂತಲ’, ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

    ‘ಶಾಕುಂತಲಂ’ ಚಿತ್ರಕ್ಕಾಗಿ ವಿಶೇಷ ಡಯಟ್ ಫಾಲೋ ಮಾಡಿದ್ದೆ ಎಂದು ನಟಿ ಹೇಳಿದ್ದು, ಈ ಚಿತ್ರಕ್ಕಾಗಿಯೇ ವಿಶೇಷ ವರ್ಕೌಟ್ ಕೂಡ ಮಾಡಿರೋದಾಗಿ ಸಮಂತಾ ಹೇಳಿದ್ದಾರೆ.

    MORE
    GALLERIES