Samantha: ಸಮಂತಾ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಗೊತ್ತಾ? ಕೊಹ್ಲಿ, ಧೋನಿ ಬಗ್ಗೆ ಸ್ಯಾಮ್ ಹೇಳಿದ್ದೇನು?
ಟಾಲಿವುಡ್ ನಟಿ ಸಮಂತಾ ಕ್ರಿಕೆಟ್ ಬಗ್ಗೆಯೂ ಭಾರೀ ಆಸಕ್ತಿ ಹೊಂದಿದ್ದಾರೆ. ಸಮಂತಾ ನೆಚ್ಚಿನ ಆಟಗಾರ ಯಾರು ಗೊತ್ತಾ? ಕ್ರಿಕೆಟ್ ಅಂದ್ರೆ ನಟಿಗೆ ಎಷ್ಟು ಇಷ್ಟ ಎನ್ನುವ ಬಗ್ಗೆ ಹೇಳಿದ್ದಾರೆ. ಸಮಂತಾ ಕ್ರೀಡಾ ಆಟಗಾರರ ಬಗ್ಗೆ ಏನ್ ಹೇಳಿದ್ದಾರೆ.
ದಕ್ಷಿಣ ಭಾರತದ ನಟಿ ಸಮಂತಾ ಅವರು ವಿರಾಟ್ ಕೊಹ್ಲಿ ಬಗ್ಗೆ ಮಾತಾಡಿದ್ದಾರೆ. ಕೊಹ್ಲಿ ಅವರ 71ನೇ ಶತಕ ಅವರಿಗೆ ತುಂಬಾ ವಿಶೇಷವಾಗಿದೆ ಎಂದು ಕೊಹ್ಲಿ ಹೇಳಿಕೊಂಡಿದ್ರು. ಈಬಗ್ಗೆ ಸಂದರ್ಶನವೊಂದರಲ್ಲಿ ಸಮಂತಾ ಬಹಿರಂಗಪಡಿಸಿದ್ದಾರೆ.
2/ 7
ಕ್ರಿಕೆಟಿಗ ವಿರಾಟ್ ಕೊಹ್ಲಿ ಯಾವಾಗಲೂ ನನಗೆ ಸ್ಫೂರ್ತಿ ಎಂದು ನಟಿ ಸಮಂತಾ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಬಗ್ಗೆ ಸಮಂತಾ ಮಾತಾಡಿದ್ದು, ಕೊಹ್ಲಿ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದು, ಅನೇಕ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.
3/ 7
ಮೂರು ವರ್ಷಗಳ ಅಂತರದ ನಂತರ ಕೊಹ್ಲಿ ಶತಕ ಬಾರಿಸಿದಾಗ ಕಣ್ಣೀರು ಅಂಚಿನಲ್ಲಿತ್ತು ಎಂದು ಸಮಂತಾ ಹೇಳಿದ್ರು. 2022 ರ ಏಷ್ಯಾಕಪ್ನಲ್ಲಿ ಕೊಹ್ಲಿ ತಮ್ಮ ವೃತ್ತಿಜೀವನದ 71 ನೇ ಶತಕವನ್ನು ಗಳಿಸಿದರು.
4/ 7
ಒಂದು ಹಂತದಲ್ಲಿ ವಿರಾಟ್ ಫಾರ್ಮ್ ಕಳೆದುಕೊಂಡಿದ್ರು. ಇದು ಸಾಕಷ್ಟು ಟೀಕೆಗಳನ್ನೂ ಎದುರಿಸಿತ್ತು. ನಂತರ ಕೊಹ್ಲಿ ಭರ್ಜರಿ ಪುನರಾಗಮನ ಮಾಡಿದರು ಎಂದು ಸಮಂತಾ ಹೇಳಿದ್ರು.
5/ 7
ಶತಕವು ಕೇವಲ ತನಗಾಗಿ ಎಂದು ಕೊಹ್ಲಿ ಭಾವಿಸುವುದಿಲ್ಲ ಎಂದ ಸಮಂತಾ, ತನಗೆ ಮಹೇಂದ್ರ ಸಿಂಗ್ ಧೋನಿ ಅಂದ್ರೆ ತುಂಬಾ ಇಷ್ಟ ಎಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ನೆಚ್ಚಿನ ತಂಡ ಎಂದು ನಟಿ ಸಮಂತಾ ಹೇಳಿದ್ದಾರೆ.
6/ 7
ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ ವೃತ್ತಿಜೀವನದ 71ನೇ ಶತಕವನ್ನು ಬಾರಿಸಿದರು. ಸಾವಿರ ದಿನಗಳ ಶತಕಗಳ ಬರವನ್ನು ಕೊನೆಗೊಳಿಸಿದರು. ಜುಲೈ-ಆಗಸ್ಟ್ 2022ರಲ್ಲಿ ಕ್ರಿಕೆಟ್ನಿಂದ ವಿರಾಮ ತೆಗೆದುಕೊಂಡ ನಂತರ ಕೊಹ್ಲಿ ಅದ್ಭುತ ಪುನರಾಗಮನ ಮಾಡಿದರು.
7/ 7
ಸಮಂತಾ ಅಭಿನಯದ ಮುಂಬರುವ ಚಿತ್ರ ವಿಜಯ್ ದೇವರಕೊಂಡ ಜೊತೆಗಿನ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಮಜಿಲಿ, ಟಕ್ ಜಗದೀಶ್ ಚಿತ್ರಗಳನ್ನು ನಿರ್ಮಿಸಿದ್ದ ಶಿವ ನಿರ್ವಾಣ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
First published:
17